ಮೇ ಮಾಸದಲ್ಲಿ ಸಂಪದ - ಇಲ್ಲಿಯವರೆಗೂ...

ಮೇ ಮಾಸದಲ್ಲಿ ಸಂಪದ - ಇಲ್ಲಿಯವರೆಗೂ...

ಕಳೆದ ತಿಂಗಳು ಅಂದರೆ ಎಪ್ರಿಲ್ ನಲ್ಲಿ ಸಂಪದ ದಲ್ಲಿ ಬರಹಗಳ ಸಂಖ್ಯೆ ಕೇವಲ ೩೪೦. ಪಾರ್ಥಸಾರಥಿಯವರು ಎಪ್ರಿಲ್ ತಿಂಗಳಲ್ಲಿ ಸಂಪದ ಪಕ್ಷಿನೋಟ ಎಂಬ ಲೇಖನವನ್ನು ಬಹಳ ಚೆನ್ನಾಗಿ ಬರೆದು ಮೇ ತಿಂಗಳಲ್ಲಿ ಬರಹಗಳ ಸಂಖ್ಯೆ ಹೆಚ್ಚುವುದು ಎಂಬ ನಿರೀಕ್ಷೆ ಹುಟ್ಟಿಸಿತ್ತು. ಆದರೆ ಮೇ ತಿಂಗಳಲ್ಲಿ ನೆನ್ನೆಯವರೆಗೆ ಅಂದರೆ ೨೫ ನೆ ತಾರೀಖಿನವರೆಗೆ ದಾಖಲಾಗಿರುವ ಒಟ್ಟು ಬರಹಗಳ ಸಂಖ್ಯೆ ಕೇವಲ ೨೮೯. ಮತ್ತಷ್ಟು ಜನ ಸಂಪದಿಗರು ಅಪರೂಪವಾಗಿಬಿಟ್ಟರು. ಹೊಸ ಸಂಪದಿಗರು ಬಹಳಷ್ಟು ಬಂದರೂ ಹೆಚ್ಚು ಬರಹಗಳು ದಾಖಲಾಗಲಿಲ್ಲ. ಮೇ ತಿಂಗಳಲ್ಲಿ ದಾಖಲಾಗಿರುವ ಬರಹಗಳು ಅದರ ಬರಹಗಾರರ ಸಂಖ್ಯೆಯನ್ನು ಈ ಕೆಳಗಿನಂತೆ ಸಮೀಕ್ಷೆ ಮಾಡಿದ್ದೇನೆ.


ಲೇಖನಗಳು

ನಂದೀಶ್ - ೨ ಲೇಖನ 

ಶ್ರೀನಾಥ್ ಭಲ್ಲೆ - ೪ ಲೇಖನ

ರಾಘವೇಂದ್ರ ನಾವಡ - ೩ ಲೇಖನ

ಪಾರ್ಥಸಾರಥಿ - ೩ ಲೇಖನ

ಅಬ್ದುಲ್ ಲತೀಫ್ ಸೈಯದ್ - ೫ ಲೇಖನ

ಅಶೋಕ್ ಕುಮಾರ್ (ಉಡುಪಿ) - ೪ ಲೇಖನ

ಗುರುರಾಜ ಕೊಡ್ಕಣಿ - ೩ ಲೇಖನ 

ಸುರೇಶ ನಾಡಿಗ್ - ೬ ಲೇಖನ

ಜಯಂತ್ ರಾಮಾಚಾರ್ - ೩ ಲೇಖನ

ಸತ್ಯಚರಣ - ೨ ಲೇಖನ

ಶ್ರೀಪತಿ .ಮ.ಗೊಗಡಿಗೆ - ೧ ಲೇಖನ

ಚೇತನ್ ಕೋಡುವಳ್ಳಿ  - ೨ ಲೇಖನ

ಮಂಜುನಾಥ್ ಕೊಳ್ಳೇಗಾಲ - ೧ ಲೇಖನ

ಡಾ.ಬಿ.ಆರ್. ಸತ್ಯನಾರಾಯಣ - ೩ ಲೇಖನ

ವಿನಯ್.ಜಿ. - ೧ ಲೇಖನ

ಪ್ರಮೋದ್.ಜಿ.ಎಂ - ೧ ಲೇಖನ

ಸುಪ್ರೀತ್ - ೧ ಲೇಖನ

ಕೋಮಲ್ - ೧ ಲೇಖನ

ಮಾಳವಿಕ - ೧ ಲೇಖನ

ಕುಂದಾಪುರ ನಾಗೇಶ್ ಪೈ - ೨  ಲೇಖನ

ಬೆಳ್ಳಾಲ ಗೋಪಿನಾಥ್ ರಾವ್ - ೨ ಲೇಖನ

ಮಂಸೋರೆ - ೩ ಲೇಖನ

ಡಾ. ಲೀಲಾ ಅಪ್ಪಾಜಿ - ೧ ಲೇಖನ

ಬಾಲಚಂದ್ರ .ಬಿ.ಎಸ್ - ೧ ಲೇಖನ

ಡಾ.ಜೆ.ಬಾಲಕೃಷ್ಣ - ೧ ಲೇಖನ

ಕವಿ ನಾಗರಾಜ್ - 3 ಲೇಖನ

ಹರಿಪ್ರಸಾದ್ ನಾಡಿಗ್ - ೧ ಲೇಖನ

 

ಬ್ಲಾಗ್ ಬರಹ -

ಸರಸ್ವತಿ.ಟಿ.ಏನ್ -  ೧

ಶ್ರೀಕಾಂತ್ ಮಿಶ್ರಿಕೋಟಿ - ೧

ಹಂಸಾನಂದಿ - ೮

ಜಯಂತ್ ರಾಮಾಚಾರ್ - ೧೧

ಪಾರ್ಥಸಾರಥಿ - ೦೮

ಕವಿ ನಾಗರಾಜ್ - ೫

ಪ್ರಸನ್ನ - ೭

ಹರೀಶ್ ಆತ್ರೇಯ - ೫

ಶಶಿಧರ ಹೆಬ್ಬಾರ ಹಾಲಾಡಿ - ೨

ಅತ್ರಾಡಿ ಸುರೇಶ ಹೆಗ್ಡೆ - ೧೯

ನಾಗೇಂದ್ರ ಕುಮಾರ್.ಕೆ.ಎಸ್.- ೧

ಸಚೇತನ ಭಟ್ - ೧

ವಾಣಿ ಶೆಟ್ಟಿ - ೨

ವೆಂಕಟೇಶ್ ಕಾಮತ್ ಕುಂಬ್ಳೆ - ೧

ಸಂತೋಷ್ ಆಚಾರ್ಯ - ೨

 ರಾಮ ಮೋಹನ -೨

ಅಬ್ದುಲ್ ಲತೀಫ್ ಸೈಯದ್ - 6

ಶಫಿ ಸಲಾಂ - ೧

ಬಾಲಚಂದ್ರ .ಬಿ.ಎಸ್  - ೧

ರಾಘವೇಂದ್ರ ನಾವಡ - ೪

ರವೀ ಎನ್ನೆಸ್ - ೧

ಚೇತನ್ ಕೋಡುವಳ್ಳಿ - ೨

ಅನಂತೇಶ್ ನೆಂಪು - ೧

ಸತ್ಯಚರಣ - ೧

ಇಂಚರ - ೧

ದೇವರು .ಆರ್ . ಭಟ್ - ೨

ಮಂಜುನಾಥ್ ಕೊಳ್ಳೇಗಾಲ - ೧

ಅನಿವಾಸಿ - ೧

ಮನು - ೧

ದೀಪಶ್ರೀ - ೧

.ಸಿ.ಬಾಪೂಜಿ - ೧

ಗಣೇಶ - ೨

ನಾಗರತ್ನ ವಿನಾಯಕ ಜೋಷಿ - ೨

ಕೃಷ್ಣಪ್ರಕಾಶ ಬೊಳುಂಬು - ೧

ಶ್ರೀನಿವಾಸ್ - ೨

ಹೊಳೆನರಸಿಪುರ ಮಂಜುನಾಥ - ೪

ಸತೀಶ್.ಹೆಚ್.ಬಿ - ೧

ಮಂಸೋರೆ - ೧

ಕುಂದಾಪುರ ನಾಗೇಶ್ ಪೈ - ೧

ಗೋಪಾಲ್ ಮಾ ಕುಲಕರ್ಣಿ - ೧

ಕಿರಣ ಕಾಟವಾ -೧

ಹರಿಹರಪುರ ಶ್ರೀಧರ್ - ೧

 

ಕವನಗಳು -

ನಂದೀಶ್ ಬಂಕೇನಹಳ್ಳಿ - ೫

ಹರಿಹರಪುರ ಶ್ರೀಧರ್ - ೧

ಪ್ರೇಮ.ಎಸ್.ಭಟ್ -೨

ಸಿದ್ ಕೀರ್ತಿ - ೨

ರೇಣುಕಾ.ಬ.ಬಿರಾದರ - ೨

.ಸಿ.ಬಾಪೂಜಿ - ೧೪

ಜಯಂತ್ ರಾಮಾಚಾರ್ - ೪

ಬಾಲಚಂದ್ರ.ಬಿ.ಎಸ್ - ೧

ಸಮೀರ್ ಗಂಗೂರ್ - ೧

ನಾಗೇಂದ್ರ ಕುಮಾರ್.ಕೆ.ಎಸ್ - ೩

ಪ್ರಶಸ್ತಿ.ಪಿ - ೨

ಸರಸ್ವತಿ.ಟಿ.ಏನ್ - ೫

ಮಧ್ವೇಶ್ - ೩

ಪ್ರಮೋದ್.ಜಿ.ಎಂ - ೧

ರವಿಕುಮಾರ್.ಎಸ್.ಕುಂಬಾರ - ೧

ಸಂತೋಷ್ ದೇವಾಡಿಗ - ೧

ರಾಮಮೋಹನ - ೧

ಗಣೇಶ್ ಕುಮಾರ್.ಎಂ.ಆರ್ - ೪

ದಯಾನಂದ ಚಂದ್ರಪ್ಪ - ೧

ಚಂದ್ರಶೇಕರ.ಬಿ.ಸಿ - ೧

ಅನಾಮಧೇಯ - ೨  (ನ್ಯಾಯವೇ??)

ಮಹಾಂತೇಶ್ - ೧

ಶ್ರೀಪತಿ.ಮ.ಗೊಗಡಿಗೆ - ೧

ಹರೀಶ್ ಆತ್ರೇಯ - ೧

ಕಾರ್ತಿಕ್ ಕೋಟೆ - ೧

ಕಿರಣ್ ಕಾಟವಾ - ೧

ಮಂಜುನಾಥ.ಡಿ.ಜಿ. - ೧

ಸದಾನಂದ - ೧

ಚಾರ್ವಾಕ ಭಾಗವತ - ೨

ಎಸ್.ಕೆ.ಗೋಪಾಲಕೃಷ್ಣ ಭಟ್ - ೧

ರಘು ಮುಳಿಯ - ೧

ಶಫಿ ಸಲಾಂ - ೧

ಮೃಣಾಲಿನಿ ಸತ್ಯನಾರಾಯಣ - ೪

ಲೀಲಾ ಅಪ್ಪಾಜಿ - ೩

ಮಂಸೋರೆ - ೧

ವಸಂತ್ - ೧

ಚಂದ್ರಶೇಖರ.ಬಿ.ಸಿ - ೧

ಭಾಗ್ವತ - ೧

ಮೋಹನ್ ರಾಜ್ – ೧

ಶ್ರೀನಿವಾಸ್ - ೨

 

 

ಚಿತ್ರಗಳು

ಸುಮಾ ನಾಡಿಗ್ - ೧

ಸತ್ಯಚರಣ - ೩

ಶ್ರೀನಿವಾಸ.ವಿ ಬಂಗೋಡಿ - ೩

ನಂದೀಶ್ ಬಂಕೇನಹಳ್ಳಿ - ೫

ಪ್ರಮೋದ್ ಶ್ರೀನಿವಾಸ - ೧

ಶಶಿಧರ ಹೆಬ್ಬಾರ ಹಾಲಾಡಿ - ೨

ಜಯಂತ್ ರಾಮಾಚಾರ್ - ೧

ದೇವರು ಆರ್ ಭಟ್ - ೨

ಮುಂಬೈ – ೧

 

ಚರ್ಚೆಗಳು

ಸಂತೋಷ್ ದೇವಾಡಿಗ - ೧

ಜಯಂತ್ ರಾಮಾಚಾರ್ - ೧

ನನ್ನೀ ಸುನೀಲ - ೧

ಗುರುರಾಜ ಕೊಡ್ಕಣಿ ೧

ಕೇಶವ - ೧

ಮೇ ತಿಂಗಳು ಮುಗಿಯಲು ಇನ್ನೂ ೬ ದಿನ ಬಾಕಿ ಇದೆ.  ನೋಡೋಣ ಇನ್ನೆಷ್ಟು ದಾಖಲಾಗುತ್ತದೋ ಎಂದು...


ಈ ಬರಹವನ್ನು ಕೇವಲ ಸಂಖ್ಯಾ ಉದ್ದೇಶದಿಂದ ಬರೆದಿದ್ದಲ್ಲ...ಹೆಚ್ಚೆಚ್ಚು ಕನ್ನಡ ಬರಹಗಳನ್ನು ಓದುವ ಆಸೆಯಿಂದ ಬರೆದದ್ದು...

Comments