ಕ್ರಿಕೆಟ್ ಝೆನ್

ಕ್ರಿಕೆಟ್ ಝೆನ್

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎರಡು ರಾಷ್ಟ್ರಗಳ ನಡುವೆ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿತ್ತು. ಹಲವಾರು ಜನರು ವೀಕ್ಷಿಸುತ್ತಿದ್ದರು. ಅಂತಹ ಸಂದರ್ಭದಲ್ಲಿ ಇಬ್ಬರು ಗೆಳತಿಯರು ಒಟ್ಟಿಗೆ ಕುಳಿತಿರುವಾಗ ಅವರತ್ತ ಕ್ಯಾಮೆರಾ ಹಿಡಿದ ಕ್ಯಾಮರಾಮೆನ್ ಅವರನ್ನು ಪರದೆಯಲ್ಲಿ ಬಿತ್ತರಿಸಿದ.

ಒಬ್ಬಳು: ಹೇ ಅಲ್ಲಿ ನೋಡು ನಾವು ಆ ಪರದೆಯಲ್ಲಿದ್ದೇವೆ
ಮತ್ತೊಬ್ಬಳು: ಹೋ ಹೌದಾ! ಪರದೆಯಲ್ಲಿರುವುದು ನಾವೇ ಆದರೆ, ಇಲ್ಲಿ ಕುಳಿತಿರುವವರು ಯಾರು?

ಸಂತೋಷ್