ಜನಲೋಕ್ ಪಾಲ್ ಮಸೂದೆ ಸಾರ್ವಜನಿಕ ಸಭೆ

ಜನಲೋಕ್ ಪಾಲ್ ಮಸೂದೆ ಸಾರ್ವಜನಿಕ ಸಭೆ

ಇದೇ ಶನಿವಾರ ಮಧ್ಯಾಹ್ನ ೨ ಗಂಟೆಗೆ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಜನಲೋಕಪಾಲ್ ಮಸೂದೆಯ ಸಾರ್ವಜನಿಕ ಸಭೆ ನಡೆಯುತ್ತಿದೆ. ಸಾಧ್ಯವಾದರೆ ಬನ್ನಿ ಭಾರತದಿಂದ ಲಂಚವನ್ನು ಹೊಡೆದೋಡಿಸುವ ಈ ಮಸೂದೆಯ ಸಭೆಯನ್ನು ಯಶಸ್ವಿಗೊಳಿಸೋಣ

Rating
No votes yet