ಎಲ್ಲ ಇದ್ದರೂ ಅಲ್ಲಿ.........?
ನಿನ್ನ ನಡೆಯಲ್ಲಿ ನುಡಿಯಲ್ಲಿ ಹಿತವಾದ ಸ್ಪರ್ಶದಲ್ಲಿ
ನಿನ್ನ ಸುಕೋಮಲ ಬಾಹುಗಳಲ್ಲಿ ನೀಲ ನೇತ್ರಗಳಲ್ಲಿ
ಮಧುರ ಮಾತುಗಳಲ್ಲಿ ನಗುವ ಕೆನ್ನೆಯ ಗುಳಿಯಲ್ಲಿ
ಎಲ್ಲೆಲ್ಲಿಯೂ ಹುಡುಕಿದೆ ಗೆಳತಿ, ಎಲ್ಲ ಇದ್ದರೂ ಅಲ್ಲಿ
ಕಾಣದಾಯಿತು ಆ ನಿನ್ನ ಹೃದಯ! ಮರೆಯಾಯಿತೆಲ್ಲಿ?
Rating

Comments
ಉ: ಎಲ್ಲ ಇದ್ದರೂ ಅಲ್ಲಿ.........?
In reply to ಉ: ಎಲ್ಲ ಇದ್ದರೂ ಅಲ್ಲಿ.........? by nagarathnavina…
ಉ: ಎಲ್ಲ ಇದ್ದರೂ ಅಲ್ಲಿ.........?
In reply to ಉ: ಎಲ್ಲ ಇದ್ದರೂ ಅಲ್ಲಿ.........? by nagarathnavina…
ಉ: ಎಲ್ಲ ಇದ್ದರೂ ಅಲ್ಲಿ.........?
ಉ: ಎಲ್ಲ ಇದ್ದರೂ ಅಲ್ಲಿ.........?
In reply to ಉ: ಎಲ್ಲ ಇದ್ದರೂ ಅಲ್ಲಿ.........? by kavinagaraj
ಉ: ಎಲ್ಲ ಇದ್ದರೂ ಅಲ್ಲಿ.........?
ಉ: ಎಲ್ಲ ಇದ್ದರೂ ಅಲ್ಲಿ.........?
In reply to ಉ: ಎಲ್ಲ ಇದ್ದರೂ ಅಲ್ಲಿ.........? by ಭಾಗ್ವತ
ಉ: ಎಲ್ಲ ಇದ್ದರೂ ಅಲ್ಲಿ.........?