ಹದಿನಾಲ್ಕರ ಆಚರಣೆ
("ಸಂಪದ" ದಲ್ಲಿ ಓದಿದ ಕವನ ಬರೆಯುವುದು ಹೇಗೆ ಸ್ಪೂರ್ತಿ-ಪವನಜರ ಸಲಹೆ ಶಿರಸಾ ವಹಿಸಿದ್ದೇನೆ)
ಫೆಬ್ರವರಿ ಹದಿನಾಲ್ಕರಂದು
ಆಚರಿಸಿದರವರು
ಪ್ರೇಮಿಗಳ ದಿನ
ಮಕ್ಕಳ ದಿನಾಚರಣೆ
ನವಂಬರ ಹದಿನಾಲ್ಕಕ್ಕೆ ಇತ್ತು
ಪಾಪೂ ಅವರಿಗೆ ಜೊತೆ!
ನಿನ್ನೆ ಫೆಬ್ರವರಿ ಹದಿನಾಲ್ಕು-
ಗೆಳೆಯ ಮಾಡಿ
ಫೋನು ಕರೆ
ಹೇಳಿದ ಶುಭ ಸಮಾಚಾರ
ಆಗಿದ್ದೀನಿ ಅಪ್ಪ!
ಯೋಚನೆ ಹಾದು ಹೋಯಿತು
ಯಾವಾಗ ಆಚರಿಸಿರಬಹುದು ಆತ
ಪ್ರೇಮಿಗಳ ದಿನ?
Rating
Comments
ನಗೆ: ಹದಿನಾಲ್ಕರ ಆಚರಣೆ
In reply to ನಗೆ: ಹದಿನಾಲ್ಕರ ಆಚರಣೆ by Shyam Kishore
Re: ನಗೆ: ಹದಿನಾಲ್ಕರ ಆಚರಣೆ
In reply to Re: ನಗೆ: ಹದಿನಾಲ್ಕರ ಆಚರಣೆ by ASHOKKUMAR
ಉ: ನಗೆ: ಹದಿನಾಲ್ಕರ ಆಚರಣೆ
In reply to ಉ: ನಗೆ: ಹದಿನಾಲ್ಕರ ಆಚರಣೆ by Shyam Kishore
Re: ಉ: ನಗೆ: ಹದಿನಾಲ್ಕರ ಆಚರಣೆ