ಹಣೆ-ಬರಹ

ಹಣೆ-ಬರಹ

ಏನಿದು ತರವೆನಲು ತೊಂದರೆಯ
ತಾಣದಲಿ, ಅರಿತಂತೆ ಅನಿಸುವುದು
ಹಣೆಯ ಬರಹವಿದು, ವಿದಿಲಿಖಿತ
ಕರ್ಮವಿದು,


ದೇಹವಾಗಿರೆ ಪಂಚಭೂತಗಳಿಂದದು,
ನನ್ನತನ ಕರಗಿರೆ ಉಪ್ಪಂತೆ ನೀರಿನೊಳು
ನೋವಿಲ್ಲ ನಲಿವಿಲ್ಲ, ಯವುದೂ ನನದಲ್ಲ
ಅಂತೆನಿಸಿ ನಿಂತಾಗ ವಿದಿಲಿಖಿತವಾವುದು
ಕರ್ಮವಿನ್ನಾರದು?

Rating
No votes yet