IT ಕನ್ನಡಿಗರು

IT ಕನ್ನಡಿಗರು

ಇಂದು ಕಾವೇರಿ ನ್ಯಾಯಾಧಿಕಾರಣದ ತೀರ್ಪಿನ ವಿರುದ್ದ ಪ್ರತಿಭಟನೆಯನ್ನು IT ಕನ್ನಡಿಗರ ಸಮೂಹ ಹಮ್ಮಿಕೊಂಡಿತ್ತು. ಯಾರೋ ಹೇಳಿದರು ಬೆಂಗಳೂರಿನಲ್ಲಿ 70 ರಿಂದ 80 ಸಾವಿರ ಕನ್ನಡಿಗರು software company ಗಳಲ್ಲಿ ಕೆಲಸ ಮಾಡ್ತಾ ಇದ್ದಾರೆ ಅಂತ. ಇವತ್ತು ಪ್ರತಿಭಟನೆಯಲ್ಲಿ ಪಾಲ್ಗೊಂಡವರು ಸುಮಾರು 500-600 ಜನ ಮಾತ್ರ. ಸಂತೋಷದ ವಿಷಯವೆಂದರೆ ಕಾರ್ಯಕ್ರಮವು ಅಂದುಕೊಂಡಹಾಗೆ ಶಾಂತಿಯುತವಾಗಿ ನೆರವೇರಿತು. ಆದರೆ ಬರಿ ಅಷ್ಟೆ ಜನ ಭಾಗವಹಿಸಿದರು ಅಂತ ಬೇಜಾರು ಆಯಿತು. ನಮ್ಮ ಜನರಿಗೆ ತಮ್ಮ ಮನೆಗಳಿಗೆ ಕಾವೇರಿ ನೀರು ಮಾತ್ರ ಬೇಕು, ಅದಕ್ಕಾಗಿ ಸ್ವಲ್ಪ ಮಟ್ಟಿಗಾದರು ಶ್ರಮಿಸಲಿಕ್ಕೆ ಹಿಂದೇಟು ಹಾಕುತ್ತಾರೆ. ಯಾರು ಯೆಷ್ಟು ದುಡಿದರೇನು ಬಂತು? ತಮ್ಮ ತಾಯ್ನಾಡಿನ ಮೇಲೆ ಸ್ವಲ್ಪವು ಅಭಿಮಾನ ಇಲ್ಲವೆಂಬಮೇಲೆ ಅವರನ್ನು ಮನುಷ್ಯರೆಂದು ಪರಿಗಣಿಸುವುದಕ್ಕು ಅಸಾದ್ಯವೆನಿಸುತ್ತದೆ. Democracy ಯು ಸರಿಯಾಗಿ ನಡೆಯಬೇಕಾದರೆ, ಜನರು ಯೆಚ್ಚ್ಹೆತ್ತುಗೊಳ್ಳಬೇಕು. People must come out of dormancy and start actively participating in the society. ತಮ್ಮ ಇಂದಿನ ಕ್ಷಣಿಕ ಸುಖಕ್ಕಾಗಿ ತಮ್ಮ ಹಾಗು ಎಲ್ಲಾ ಜನರ ಭವಿಷ್ಯವನ್ನು ಕತ್ತಲಿನತ್ತು ನೂಕುತ್ತಿದ್ದಾರೆ. No point in blaming the politicians for every wrong doing happening in our society. Educated class of people like us has a greater responsibility towards the society. It's high time we wake up, take stock of the situation and change things for the better.

Rating
No votes yet

Comments