ಹೊಳೆನರಸಿಪುರ ಮಂಜುನಾಥ ಅವರ ಜನ್ಮ ದಿನ

ಹೊಳೆನರಸಿಪುರ ಮಂಜುನಾಥ ಅವರ ಜನ್ಮ ದಿನ

 

 

 

ಇಂದು, ದುಬೈಜೀವನದ ರೋಚಕ ವಿಷಯಗಳನ್ನು ನಮ್ಮ ಮುಂದೆ ಬಿಚ್ಚಿಡುತ್ತಾ ತಮ್ಮ ವಿಶಿಷ್ಟ ಕಂಠ ಸಿರಿಯಿಂದ ಆಕರ್ಶಕ ಮಾತುಗಳಿಂದ ನಮ್ಮ ನಿಮ್ಮೆಲ್ಲರ ಮನಸೂರೆಗೊಂಡ ಹೊಳೆನರಸಿಪುರ ಮಂಜುನಾಥ ಅವರ ಜನ್ಮ ದಿನ
ಬನ್ನಿ ನಾವೆಲ್ಲರೂ ಅವರಿಗೆ ದೇವರು ಆಯುರಾರೋಗ್ಯ ಐಶ್ವರ್ಯವನ್ನು ದಯಪಾಲಿಸಲೆಂದು ಹಾರೈಸೋಣ.

Comments