ನಿನ್ನೊಳೇಕೊ ನನ್ನಿ ಮನವು

ನಿನ್ನೊಳೇಕೊ ನನ್ನಿ ಮನವು

ಕವನ

 

ನಿನ್ನೊಳೇಕೊ ನನ್ನಿ ಮನವು

ಜಾರಿ ಹೋಯಿತೋ

ಕಣ್ಣು ತೆರೆದು ಹ್ರದಯ ಮಿಡಿದು

ಪ್ರೀತಿಯಾಯಿತೋ

 

ಮುಗ್ದ ನಗುವಿನಿಂದ ನಾನು

ಎಲ್ಲಾ ಮರೆತೆನೋ

ಅಂತರಾಳ ಻ಅರಿತ ಮೆಲೆ

ಆದೆ ಬಲೆಯ ಮೀನು

 

ಹ್ರದಯ ಹ್ರದಯ ಕುಡಿದಾಗ

ಮೌನವೇ ಮಾತಾಯಿತೋ

ಮನದ ಬನದ ಮಮತೆಯಿಂದ

ಮಾತೆ ಗೀತೆಯಾಯಿತೋ

 

ಉಮೇಶ ಮುಂಡಳ್ಳಿ ಭಟ್ಕಳ

Comments