ಇನ್ನೊಂದೆರಡು ನಗೆ'ಹನಿ'ಗಳು ...

ಇನ್ನೊಂದೆರಡು ನಗೆ'ಹನಿ'ಗಳು ...

ಮತ್ತೆ ಬರ್ತೇವೆ 

ಹೇಗೆ ಹಂಚಿಕೊಳ್ಳುವಿರಿ ನಿಮ್ಮ ಮೂರು ಮಕ್ಕಳನ್ನು?
ಕೋರ್ಟು ಕೇಳಿತು, ವಿವಾಹ ವಿಚ್ಛೇದನಕ್ಕೆ ಅರ್ಜಿ ಹಾಕಿದ ಆ ದಂಪತಿಗಳನ್ನು.
ಮುಖ - ಮುಖ ನೋಡಿಕೊಂಡರು ಕೆಲ ಕ್ಷಣ ಅವರಿಬ್ಬರು,
'ಮುಂದಿನ ವರ್ಷ ಮತ್ತೆ ಬರುತ್ತೇವೆ' ಎಂದು ಮನೆಗೆ ಹೋದರು.  


ಎರಡೇಟು ಯಾರಿಗೆ?

ಏನಿದು, ಗಣಿತಕ್ಕೆ ಕೇವಲ ಮೂರು ಅಂಕ ನಿನಗೆ?
ಈಗಲೇ ಎರಡೇಟು ಬಿಡುತ್ತೇನೆ ಕೆನ್ನೆಗೆ.
ಹೌದು ಅಪ್ಪಾ, ನನಗೂ ಹಾಗೆ ಅನ್ನಿಸ್ತಿದೆ
ಹೊರಡೋಣ ಬಾ, ನನ್ನ ಹತ್ರ
ಮಾಸ್ತರರ ಅಡ್ಡ್ರೆಸ್ಸಿದೆ.   

 

Rating
No votes yet

Comments