ಎಲ್ಲವೂ ಉಂಟು

ಎಲ್ಲವೂ ಉಂಟು

ಕೇಳಲು ಕಿವಿಯುಂಟು

ತಿಳಿಹೇಳುವ ಜ್ನಾನಿಗಳುಂಟು,

ನೋಡಲು ಕಣ್ಣುಂಟು

ವಿಚಾರಧಾರೆಯ ಪುಸ್ತಕಗಳುಂಟು,

ಬುದ್ದಿಯುಂಟು ತಿಳಿವುಂಟು

ಜ್ನಾನವೂ ಉಂಟು, ಆದರೆ

ಅರಿತು ಬೆರೆತು ಅಳವಡಿಸಿ,

ನಡೆವ ಮನವು ಎಲ್ಲೋ ಉಂಟು.

Rating
No votes yet

Comments