ನವಿಲು ಗರಿ ಕಳಚಿದೆ...
ಕವನ
ನವಿಲು ಗರಿ ಕಳಚಿ ಬಿದ್ದಿದೆ
ಗಾಳಿಗೆ ಗರಿಯು ಅ ಕಡೆ
ಈ ಕಡೆ ಹಾರುತ್ತಿದೆ.
ಬಾ ಗೆಳತಿ ನವಿಲು ಗರಿ
ಬಿದ್ದಿದೆ...
ಕನಸೂ ಅರಳುತ್ತಿದೆ.
ಮನಸ್ಸು ನಲಿಯುತ್ತಿದೆ.
ಬಾ ಗೆಳತಿ ನವಿಲು ಗರಿ
ಕರೆಯುತ್ತಿದೆ.
ನವಿಲು ಗರಿಯ ಬಣ್ಣ
ಬದುಕು ಕಟ್ಟು ಆಸೆ
ಮೂಡಿಸುತ್ತದೆ. ಬಂದು
ಬಿಡು ಸೊಗಸಾದ ಕನಸು
ಕಾಣೋಣ...
ನವಿಲು ಗರಿ ಕಳಚಿ ಬಿದ್ದಿದೆ
ಬಾ ಗೆಳತಿ...ಬಾ...!
-ರೇವನ್
ಗಾಳಿಗೆ ಗರಿಯು ಅ ಕಡೆ
ಈ ಕಡೆ ಹಾರುತ್ತಿದೆ.
ಬಾ ಗೆಳತಿ ನವಿಲು ಗರಿ
ಬಿದ್ದಿದೆ...
ಕನಸೂ ಅರಳುತ್ತಿದೆ.
ಮನಸ್ಸು ನಲಿಯುತ್ತಿದೆ.
ಬಾ ಗೆಳತಿ ನವಿಲು ಗರಿ
ಕರೆಯುತ್ತಿದೆ.
ನವಿಲು ಗರಿಯ ಬಣ್ಣ
ಬದುಕು ಕಟ್ಟು ಆಸೆ
ಮೂಡಿಸುತ್ತದೆ. ಬಂದು
ಬಿಡು ಸೊಗಸಾದ ಕನಸು
ಕಾಣೋಣ...
ನವಿಲು ಗರಿ ಕಳಚಿ ಬಿದ್ದಿದೆ
ಬಾ ಗೆಳತಿ...ಬಾ...!
-ರೇವನ್
Comments
ಉ: ನವಿಲು ಗರಿ ಕಳಚಿದೆ...