ಸುರಿವ ಮಳೆಯಲ್ಲಿ.......!
ಗುಡುಗು ಸಿಡಿಲುಗಳ ಆರ್ಭಟದಲ್ಲಿ
ಸುರಿವ ರುದ್ರ ಭೀಕರ ಮಳೆಯಲ್ಲಿ
ಮಸುಕಾಗಿ ಮಲಗಿರುವ ಇಳೆಯಲ್ಲಿ
ತು೦ಬಿ ಹರಿವ ಹೊಳೆಯ ಹರಿವಲ್ಲಿ
ರೌದ್ರ ಭೀಭತ್ಸಗಳ ಸಮಹೂರಣದಲ್ಲಿ
ತು೦ತುರುಹನಿಯ ಸಿ೦ಪಡಿಕೆಯಲ್ಲಿ
ಕ೦ಡೂ ಕಾಣದ೦ತಿದ್ದ ಕ೦ಬನಿಯಲ್ಲಿ
ಇ೦ದೇಕೋ.....ನಿನ್ನ ನೆನಪಾಯಿತು ಗೆಳತಿ !
ಚಿತ್ರ: ಅ೦ತರ್ಜಾಲದಿ೦ದ.
Rating
Comments
ಉ: ಸುರಿವ ಮಳೆಯಲ್ಲಿ.......!
In reply to ಉ: ಸುರಿವ ಮಳೆಯಲ್ಲಿ.......! by partha1059
ಉ: ಸುರಿವ ಮಳೆಯಲ್ಲಿ.......!
ಉ: ಸುರಿವ ಮಳೆಯಲ್ಲಿ.......!
In reply to ಉ: ಸುರಿವ ಮಳೆಯಲ್ಲಿ.......! by ಭಾಗ್ವತ
ಉ: ಸುರಿವ ಮಳೆಯಲ್ಲಿ.......!
ಉ: ಸುರಿವ ಮಳೆಯಲ್ಲಿ.......!
In reply to ಉ: ಸುರಿವ ಮಳೆಯಲ್ಲಿ.......! by Chikku123
ಉ: ಸುರಿವ ಮಳೆಯಲ್ಲಿ.......!
ಉ: ಸುರಿವ ಮಳೆಯಲ್ಲಿ.......!
In reply to ಉ: ಸುರಿವ ಮಳೆಯಲ್ಲಿ.......! by kavinagaraj
ಉ: ಸುರಿವ ಮಳೆಯಲ್ಲಿ.......!
ಉ: ಸುರಿವ ಮಳೆಯಲ್ಲಿ.......!
In reply to ಉ: ಸುರಿವ ಮಳೆಯಲ್ಲಿ.......! by RAMAMOHANA
ಉ: ಸುರಿವ ಮಳೆಯಲ್ಲಿ.......!