ಕವಿತೆ

ಕವಿತೆ

ಕವನ

ಪುಸ್ತಕಗಳು ಶೆಲ್ಪಿನಲಿ


ಮೌನವಾಗಿ ಕುಳಿತಿವೆ


ಕವಿಗಳ ಮನಸ್ಸು


ಪುಟದಲ್ಲಿ ಅರಳಿದೆ


ಭಾವಗಳ ಲಿಪಿಯು


ಅಕ್ಷರವಾಗಿ ಮೂಡಿದೆ


ಶಬ್ದಗಳ ಸಮ್ಮೇಳನ


ಕವನವಾಗಿ ಕಂಡಿದೆ