ಹಾಗೆ ಸುಮ್ಮನೆ - ೨

ಹಾಗೆ ಸುಮ್ಮನೆ - ೨

ಕವನ

ಹೊರಗೆ
ಭಾರಿ
ಮಳೆ
ಮೈ
ಛಳಿಯಿಂದ
ಕಂಪಿಸಿದೆ,
ನಿನ್ನ
ನೆನಪು
ಎದೆ
ಬೆಚ್ಚಗಾಗಿಸಿದೆ............