ಒಳಹೊರಗು

ಒಳಹೊರಗು

ಕವನ

ಬೆರಗು ಮೂಡಿಸಿ ನಿಂತಿವೆ ಕವಿತೆಗಳ ಸಾಲಾಗಿ

ನಾ ಬಲ್ಲ ಪದಗಳೇ..

          ನನ್ನೊಳಗನು ಬೆಳಗಿ;

            ಹೆಪ್ಪುಗಟ್ಟಿದೆ ಪಿಂಡ;

               ನೀರವವನೆ ಸಂಭೋಗಿಸಿ.