ಅಭಿಮುಖಿ

ಅಭಿಮುಖಿ

ಕವನ

ಅಮಾನವೀಯತೆಯ 'ಹುಳು'

ನಮ್ಮ ಮೆದುಳನ್ನು

ಹೊಕ್ಕು, ಕೊಬ್ಬಿ ಕುಣಿಯುತ್ತಿರುವಾಗ,

ಮನಗಳಿಂದ ತೂರಲ್ಪಟ್ಟು.... ನೆಲಕ್ಕೆ ಅಪ್ಪಳಿಸಿದ ಬಾಂಬುಗಳು....

                                                                    ಬೇರೂರಿ.....

ಕುಡಿಯೊಡೆದು...

ದೇಹದ ತುಂಬೆಲ್ಲಾ ಹೂಗಳನ್ನರಳಿಸಿಕೊಂಡವು........

Comments