ಟ್ವಿಟರಿನಲ್ಲಿ #Kannada

Submitted by prasannasp on Fri, 08/26/2011 - 09:26

ಟ್ವಿಟರಿನಲ್ಲಿ ಕನ್ನಡ ಟ್ವೀಟ್‌ಗಳನ್ನು ಅಥವಾ #Kannada ಹ್ಯಾಶ್‌ಟ್ಯಾಗ್ ಹೊಂದಿದ ಟ್ವೀಟ್‌ಗಳನ್ನು ರೀಟ್ವೀಟ್ ಮಾಡಲು @hashKannada ಎನ್ನುವ ಹೊಸ ಖಾತೆ ತೆರೆದಿದ್ದೇನೆ. ಅದು ಟ್ವಿಟರಿನಲ್ಲಿ #Kannada ಇರುವ ಟ್ವೀಟ್‌ಗಳನ್ನು ರೀಟ್ವೀಟ್ ಮಾಡುತ್ತದೆ. ಇದರಿಂದ ಕನ್ನಡದ (ಅಥವಾ ಕನ್ನಡದ ಬಗ್ಗೆ ಇರುವ) ಟ್ವೀಟ್‌ಗಳನ್ನು ಒಂದೆಡೆ ಪಡೆಯಲು ಸಹಾಯಕ. ನೀವು ಟ್ವಿಟರ್‌ನಲ್ಲಿದ್ದರೆ @hashKannadaವನ್ನು ಫಾಲೋ ಮಾಡಬಹುದು. http://twitter.com/hashkannada

ಧನ್ಯವಾದಗಳು,

Rating
No votes yet

Comments