ಮೂಢ ಉವಾಚ - 120
ಸುಗಮ ಜೀವನಕೆ ಕಟ್ಟುಪಾಡುಗಳು ಬೇಕು
ಮೀರಿದರೆ ಆಪತ್ತು ನೆಮ್ಮದಿಯು ಹಾಳು |
ಶಾಸ್ತ್ರವಿಧಿಗಳಿರಬೇಕು ಮಂಗಳವ ತರಲು
ವಿವೇಕದಿಂದನುಸರಿಸೆ ಸುಖವು ಮೂಢ || . .239
ಭಕ್ತಿಯೆಂಬುದು ಕೇಳು ಒಳಗಿರುವ ಭಾವ
ಅಂತರಂಗದೊಳಿರುವ ಪ್ರೇಮಪ್ರವಾಹ |
ಮನವ ಮುದಗೊಳಿಪ ಆನಂದಭಾವ
ಭಕ್ತಿಯಲೆ ಆನಂದ ಭಕ್ತನಿಗೆ ಮೂಢ || . .240
*******************
-ಕ.ವೆಂ.ನಾಗರಾಜ್.
Rating
Comments
ಉ: ಮೂಢ ಉವಾಚ - 120
In reply to ಉ: ಮೂಢ ಉವಾಚ - 120 by sathishnasa
ಉ: ಮೂಢ ಉವಾಚ - 120
ಉ: ಮೂಢ ಉವಾಚ - 120
In reply to ಉ: ಮೂಢ ಉವಾಚ - 120 by partha1059
ಉ: ಮೂಢ ಉವಾಚ - 120
ಉ: ಮೂಢ ಉವಾಚ - 120
In reply to ಉ: ಮೂಢ ಉವಾಚ - 120 by manju787
ಉ: ಮೂಢ ಉವಾಚ - 120