ಆರೋಗ್ಯ By Shreelakshmi S… on Thu, 09/08/2011 - 15:18 ಅನಾನಸ್: ಗಂಟಲಿನ ತೊಂದರೆ, ನೆಗಡಿ, ಮೂಲವ್ಯಧಿ, ಹೊಟ್ಟೆ ತೊಳೆಸುವಿಕೆ, ರಕ್ತ ಹೀನತೆ, ತಲೆ ಸುತ್ತು ಸಮಸ್ಯೆಗಳಿಗೆ ಆನಾನಸ್ ಜೊತೆ ಸಲ್ಪ ಕಾಳು ಮೆಣಸು ಪುಡಿ ಮಾಡಿ ಸೇರಿಸಿ ಸಲ್ಪ ದಿನ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು . Rating Select ratingGive it 1/5Give it 2/5Give it 3/5Give it 4/5Give it 5/5 No votes yet