ಮನರ0ಜನೆ
ಸುಭಾಷಿತೇನ ಗೀತೇನ ಯುವತೀನಾಂ ಚ ಲೀಲಯಾ|
ಮನೋ ನ ಭಿದ್ಯತೇ ಯಸ್ಯ ಸಯೋಗೀಹ್ಯಥವಾ ಪಶುಃ||
- ಸುಭಾಷಿತ ರತ್ನ ಭಾಂಡಾಗಾರ
ಸುಭಾಷಿತ , ಗೀತ, ಯುವತಿಯರ ವಿಲಾಸ ಇವುಗಳಿಂದ ಯಾರ ಮನಸ್ಸು ಸೂರೆ ಹೋಗುವುದಿಲ್ಲವೋ ಅವನು ಯೋಗಿ ಅಥವಾ ಪಶು.
ಒಳ್ಳೆಯ ಮಾತು, ಹಾಡಿನಿಂದ
ತರುಣಿಯರ ವಿಲಾಸದಿಂದ
ಯಾರಿಗೆ ಸಂತಸವಿಲ್ಲವೋ
ಅವನಿರಬಹುದು ಯೋಗಿಯಾಗಿ
ಅಥವಾ ಪಶುವಿನ ತೆರನಾಗಿ !
ಸಂಪದದಲ್ಲಿ ಬರೀದೇ ಸುಮಾರು ದಿನಾ ಆಯ್ತು..................
Rating