ಅಕ್ಕಚ್ಚುವಿನ ಅರಣ್ಯಪರ್ವ - ಡಾ|ಎಚ್ಚೆಸ್ವಿ ಯವರ ಪುಸ್ತಕ ಬಿಡುಗಡೆ

ಅಕ್ಕಚ್ಚುವಿನ ಅರಣ್ಯಪರ್ವ - ಡಾ|ಎಚ್ಚೆಸ್ವಿ ಯವರ ಪುಸ್ತಕ ಬಿಡುಗಡೆ

ಡಾ|| ಎಚ್. ಎಸ್. ವೆಂಕಟೇಶ್ ಮೂರ್ತಿ ಯವರ ಅನಾತ್ಮಕಥನ ಎರಡನೇ ಭಾಗ "ಅಕ್ಕಚ್ಚುವಿನ ಅರಣ್ಯಪರ್ವ" ದ  ಬಿಡುಗಡೆಯ ಆಹ್ವಾನ ಪತ್ರ.

ಸಮಯ: ಭಾನುವಾರ ೧೧-೦೯-೨೦೧೧, ಬೆಳಗ್ಗೆ ೧೦.೩೦ಕ್ಕೆ

ಸ್ಥಳ: "ವಾಡಿಯ ಸಭಾಂಗಣ" ,

        ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚ್ ರ್,

         ಬಿ. ಪಿ. ವಾಡಿಯ ರಸ್ತೆ,

         ಬೆಂಗಳೂರು