ಹೇಳುವರಾರು?????
ಕವನ
ಮಳೆಯ ನೀರು......,
ಪ್ರೀತಿಯ ಚಿಗುರು....,
ಗಿಡದ ಬೇರು ...,
ಮೂಡುವುದೆ0ದು ? ಹೇಳುವರಾರು??
ಸ0ತಸಕೆ ಕಣ್ಣೀರು,
ದು:ಖಕೆ ಕಣ್ಣೀರು,
ಕಣ್ಣೇ ನೀ ನೋಡುವ ನೀರು,
ಮೂಡೂವುದೇಗೆ0ದು , ಹೇಳುವರಾರು??
ಪ್ರಕ್ಱುತಿಯ ಹಸಿರು,
ನಿನ್ನಲ್ಲಿಯ ಉಸಿರು
ಮಾನವನ ಹೆಸರು,
ಮೂಡಿತು ಹೇಗೆ0ದು ಹೇಳುವರಾರು??
ಅವಧಿ.........,
ಅವಕಾಶ.........,
ಅನುಕೂಲ...........,
ಮೂಡಿದ ಬಗೆ ಹೇಗೆ? ಹೇಳುವರಾರು??
ಯೋಚಿಸಿ ನೋಡಿರೊಮ್ಮೆ
ನಿಮ್ಮವ.....
Mruthyunjaya.