ಸದ್ದಿಲ್ಲದೇ...!
ಸದ್ದಿಲ್ಲದೇ...!
ಸದ್ದಿಲ್ಲದೇ
ಮನದೊಳಗೆ
ಲಗ್ಗೆಯಿಟ್ಟವರೊಂದಿಗೆ
ಸದ್ದಿಲ್ಲದೇ
ಬೆಳೆದುಬಿಡುವುದು
ಗಾಢ ಸ್ನೇಹ,
ಸದ್ದಿಲ್ಲದೇ
ಮನದಿಂದ
ಹೃದಯದೊಳಗೆ
ಇಳಿದವರೊಂದಿಗೆ
ಸದ್ದಿಲ್ಲದೇ
ಅಂಕುರಿಸಿಬಿಡುವುದು
ಗಾಢವಾದ ಪ್ರೀತಿ,
ಒಳ್ಳೆಯದೆಲ್ಲವೂ
ಹೀಗೆಯೇ
ಸದ್ದಿಲ್ಲದೇ
ನಡೆಯುತ್ತಿರುತ್ತವೆ;
ಆದರೆ,
ಕ್ರೋಧ,
ದ್ವೇಷ,
ಮತ್ಸರ,
ಈ ಮನದಲ್ಲಿ
ಮನೆಮಾಡಿದಾಗ,
ಅವು ಎಲ್ಲಿಲ್ಲದ
ಸದ್ದು ಮಾಡುತ್ತವೆ,
ಹಗಲಿರುಳೂ
ರಂಪ ಮಾಡುತ್ತವೆ,
ಊರಿನುದ್ದಗಲಕ್ಕೂ
ಡಂಗುರ ಸಾರುತ್ತವೆ!
***
Rating
Comments
ಉ: ಸದ್ದಿಲ್ಲದೇ...!
In reply to ಉ: ಸದ್ದಿಲ್ಲದೇ...! by kamath_kumble
ಉ: ಸದ್ದಿಲ್ಲದೇ...!
ಉ: ಸದ್ದಿಲ್ಲದೇ...!
In reply to ಉ: ಸದ್ದಿಲ್ಲದೇ...! by Chikku123
ಉ: ಸದ್ದಿಲ್ಲದೇ...!
ಉ: ಸದ್ದಿಲ್ಲದೇ...!
In reply to ಉ: ಸದ್ದಿಲ್ಲದೇ...! by RAMAMOHANA
ಉ: ಸದ್ದಿಲ್ಲದೇ...!
ಉ: ಸದ್ದಿಲ್ಲದೇ...!
In reply to ಉ: ಸದ್ದಿಲ್ಲದೇ...! by ksraghavendranavada
ಉ: ಸದ್ದಿಲ್ಲದೇ...!
ಉ: ಸದ್ದಿಲ್ಲದೇ...!
In reply to ಉ: ಸದ್ದಿಲ್ಲದೇ...! by partha1059
ಉ: ಸದ್ದಿಲ್ಲದೇ...!
ಉ: ಸದ್ದಿಲ್ಲದೇ...!
In reply to ಉ: ಸದ್ದಿಲ್ಲದೇ...! by Jayanth Ramachar
ಉ: ಸದ್ದಿಲ್ಲದೇ...!
ಉ: ಸದ್ದಿಲ್ಲದೇ...!
In reply to ಉ: ಸದ್ದಿಲ್ಲದೇ...! by ಗಣೇಶ
ಉ: ಸದ್ದಿಲ್ಲದೇ...!
ಉ: ಸದ್ದಿಲ್ಲದೇ...!
In reply to ಉ: ಸದ್ದಿಲ್ಲದೇ...! by kavinagaraj
ಉ: ಸದ್ದಿಲ್ಲದೇ...!