ಸಿರಿಗಣ್ಣ ಸನ್ನೆಯಲಿ

ಸಿರಿಗಣ್ಣ ಸನ್ನೆಯಲಿ

ಕವನ

ಕಣ್ತು0ಬಿ ಬ0ದ ಉಪ್ಪುಪ್ಪು ನೀರು
ಕ0ಗ್ರಾಟ್ಸ್ ಆಗಿ ಅರಳಿತೇ ?
ನಿನ್ನ ವ0ಚನೆಯ ಹೆಜ್ಜೆ ಗುರುತುಗಳ‌
ನೆನಪನು ನಾನು ಮರೆಯಲಾದೀತೇ ??

ನಕ್ಕ ನಗೆಗಳ ಲೆಕ್ಕ ನಮ್ಮಲಿಲ್ಲ‌
ಕಳೆದ ಗಳಿಗೆಯು ನಮ್ಮ ಜೊತೆಯಲಿಲ್ಲ‌
ಗೆಳತಿ ನೀನಿಲ್ಲದ ಈ ಸ0ಜೆ.............
ಮೂಡಿಸಿತೆನ್ನ ಗಲ್ಲದ ಮೇಲೆ ಕಣ್ಣೀರ ಸಮುದ್ರ.

ದೀಪದ0ತರಳಿದ ಸಿರಿಗಣ್ಣ ಸನ್ನೆಯಲಿ
ಗಟ್ಟಿಯಾಗಿ ಕೂಗದೆ ನಕ್ಕು ಬಿಡು ಮೆಲ್ಲಗೆ
ನಿನ್ನ ತುಟಿಯ0ಚಲಿ ಮೂಡಿ ಬರಲಿ ಮುಗುಳುನಗೆ
ನಿನಗಿ0ತ , ನಿನ್ನ ಪ್ರೀತಿಗಿ0ತ ನನಗಿಷ್ಟ.........

ಎಷ್ಟು ಮಾತಿಗೆ ಎಷ್ಟು ಮೌನ !!!
ನಿನ್ನ ಚಿನ್ನದ0ತಾ ಗುಣ‌
ನನ್ನೊಲವ ಗೆಳೆಯನೇ ಎ0ದ‌
ನಿನ್ನ ನಾ ಮರೆಯಲಿ ಹೇಗೆ ??????..

Comments