ನನ್ನೊಳಗಿನ ಬರಹಗಾರನಿಗೆ ವರುಷದ ಸ0ಭ್ರಮ
ಮೂವತ್ತು ವಸಂತಗಳು ಗರ್ಭದಲ್ಲಿದ್ದ
ನನ್ನೊಳಗಿನ ಬರಹಗಾರನಿಗೆ ಕಳೆದ
ವಸಂತವಷ್ಟೇ ಸಂಪದದ ಆಸ್ಪತ್ರೆಯಲ್ಲಿ
ಸುಖ ಪ್ರಸವವಾಯಿತು...
ಆಗಷ್ಟೇ ಹುಟ್ಟಿದ ಬರಹಗಾರನನ್ನು
ಎತ್ತಾಡಿ ಮುದ್ದಾಡಿ ಆಟವಾಡಿಸಿದ
ಎಲ್ಲ ಬಂಧು ಬಾಂಧವರಿಗೂ
ನನ್ನ ಅನಂತಾನಂತ ವಂದನೆಗಳು
ಗರ್ಭದಲ್ಲಿದ್ದು ಸಂಪದ ಆಸ್ಪತ್ರೆಯಲ್ಲಿದ್ದ
ಕಥೆ, ಕವನ ಲೇಖನ ಪ್ರವಾಸ ಹಾಸ್ಯ
ಮುಂತಾದ ಮಕ್ಕಳನ್ನೆಲ್ಲ ನೋಡುತ್ತಾ
ಮುದ್ದಿಸುತ್ತ ಸಂತೋಷ ಪಡುತ್ತಿದ್ದೆ...
ಆಚೆ ಬಂದು ಉಳಿದ ಮಕ್ಕಳಂತೆ
ನಾನೂ ಅವರಂತೆ ಆಡುತ್ತಾ
ಬೆಳೆಯುತ್ತ ವರುಷದ ಸಂಭ್ರಮಕ್ಕೆ
ಬಂದು ನಿಂತಿದ್ದೇನೆ...
ಆತ್ಮೀಯ ಸಂಪದಿಗರೇ,
ಕಳೆದ ವರುಷ ಅಂದರೆ ೨೦೧೦ ರ ಜೂನ್ ಸುಮಾರಿಗೆ ನನಗೆ ಸಂಪದದ ಬಗ್ಗೆ ತಿಳಿದಿದ್ದು. ಮೊದಲಿನಿಂದಲೂ ಕನ್ನಡ ಲೇಖನಗಳು, ಕಥೆ,ಹಾಸ್ಯ ಕವನಗಳು, ಹಾಗೂ ಪ್ರವಾಸ ಕಥನಗಳು ಓದುವ ಚಟ. ಅದರಲ್ಲೂ ಪ್ರವಾಸ ಕಥನ ಮತ್ತು ಹಾಸ್ಯ ಎಂದರೆ ವಿಶೇಷ ಆಸಕ್ತಿ. ಆದರೆ ಅಂತರ್ಜಾಲದಲ್ಲಿ ಕೂಡ ಕನ್ನಡದಲ್ಲಿ ಬರೆಯುತ್ತಾರೆ ಎಂದು ತಿಳಿದಿರಲಿಲ್ಲ. ಒಮ್ಮೆ ಹೀಗೆ ಕನ್ನಡ "Articles " ಎಂದು ಹುಡುಕುತ್ತಿದ್ದಾಗ ಕನ್ನಡ ಬ್ಲಾಗ್ ಪ್ರಪಂಚದ ಬಗ್ಗೆ ತಿಳಿಯಿತು. ಮೊದಮೊದಲು ವೈಯಕ್ತಿಕ ಬ್ಲಾಗ್ಗಳನ್ನ ಓದುತ್ತಿದ್ದೆ. ಸರಿಸುಮಾರು ೨೦೦-೩೦೦ ಬ್ಲಾಗ್ ಗಳನ್ನು ಓದಿದ್ದೇನೆ. ಆನಂತರ ಓದಲು ಯಾವುದೇ ಬ್ಲಾಗ್ ಗಳು ಇಲ್ಲದಿದ್ದಾಗ ಇನ್ನೇನೋ ಹುಡುಕಲು ಹೋದಾಗ ಕಣ್ಣಿಗೆ ಬಿದ್ದದ್ದು ಸಂಪದ. ಕೋಮಲ್ ಕುಮಾರ್ ಅವರ ಗೌಡಪ್ಪನ ಸರಣಿಗಳನ್ನು ನಾನು ಮೊದಲು ಓದಿದ್ದು. ನಿಧಾನವಾಗಿ ಸಂಪದದ ವಿಶ್ವರೂಪ ಪರಿಚಯವಾಗತೊಡಗಿತು. ಅಷ್ಟು ದಿನ ಒಂದೊಂದು ವಿಷಯವನ್ನು ಒಂದೊಂದು ಬ್ಲಾಗ್ ನಲ್ಲಿ ನೋಡುತ್ತಿದ್ದ ನನಗೆ ಎಲ್ಲ ವಿಷಯಗಳು ಸಂಪದದಲ್ಲಿ ಕಾಣತೊಡಗಿತು. ಅಷ್ಟಾದರೂ ನನ್ನ ಪರಿಮಿತಿ ಓದುವುದಕಷ್ಟೇ ಸೀಮಿತವಾಗಿತ್ತು. ಎಂದಿಗೂ ನಾನು ಬರೆಯಬಲ್ಲೆ ಎಂದು ಅನಿಸಿರಲಿಲ್ಲ.
ಹಾಗೆಯೇ ಪ್ರತಿದಿನ ಸಂಪದ ಓದುವುದು ಒಂದು ರೀತಿಯ ಅಭ್ಯಾಸವಾಗಿ ಹೋಯಿತು. ಮೊದಮೊದಲು ಆದಿನದ ಬರಹಗಳನ್ನು ಓದುತ್ತಿರುವವನಿಗೆ ಹಳೆಯ ಬರಹಗಳನ್ನು ಓದಬಹುದೆಂದು ತಿಳಿದು ಅದನ್ನೂ ಓದತೊಡಗಿದೆ. ನನಗಿಷ್ಟವಾದ ಎಲ್ಲ ಬರಹಗಳನ್ನು ಓದಿ ಮುಗಿಸಿದೆ. ಕಥೆ, ಕವನ, ಹಾಸ್ಯ, ಚರ್ಚೆ, ರಾಜಕೀಯ, ಆಧ್ಯಾತ್ಮ, ಪ್ರವಾಸ, ಚಿತ್ರಗಳು, ಎಲ್ಲವನ್ನೂ ಒಳಗೊಂಡ ಮಾಯಾಪುಸ್ತಕದಂತೆ ಕಂಡಿತು ಸಂಪದ. ಅವಾಗವಾಗ "ಪ್ರಕಟಿಸಿ" ಎಂದು ಸಂಪದದಲ್ಲಿ ನೋಡಿದಾಗಲೆಲ್ಲ ನನಗೂ ಬರ
ಸಂಪದ ವೇದಿಕೆಯಿಂದ ನನ್ನೊಳಗಿನ ಬರಹಗ
ಇಷ್ಟೆಲ್ಲಾ ಸಾಧ್ಯವಾದದ್ದು ಈ "ಸಂಪದ
Comments
ಉ: ನನ್ನೊಳಗಿನ ಬರಹಗಾರನಿಗೆ ವರುಷದ ಸ0ಭ್ರಮ
In reply to ಉ: ನನ್ನೊಳಗಿನ ಬರಹಗಾರನಿಗೆ ವರುಷದ ಸ0ಭ್ರಮ by partha1059
ಉ: ನನ್ನೊಳಗಿನ ಬರಹಗಾರನಿಗೆ ವರುಷದ ಸ0ಭ್ರಮ
ಉ: ನನ್ನೊಳಗಿನ ಬರಹಗಾರನಿಗೆ ವರುಷದ ಸ0ಭ್ರಮ
In reply to ಉ: ನನ್ನೊಳಗಿನ ಬರಹಗಾರನಿಗೆ ವರುಷದ ಸ0ಭ್ರಮ by ksraghavendranavada
ಉ: ನನ್ನೊಳಗಿನ ಬರಹಗಾರನಿಗೆ ವರುಷದ ಸ0ಭ್ರಮ
ಉ: ನನ್ನೊಳಗಿನ ಬರಹಗಾರನಿಗೆ ವರುಷದ ಸ0ಭ್ರಮ
In reply to ಉ: ನನ್ನೊಳಗಿನ ಬರಹಗಾರನಿಗೆ ವರುಷದ ಸ0ಭ್ರಮ by kamath_kumble
ಉ: ನನ್ನೊಳಗಿನ ಬರಹಗಾರನಿಗೆ ವರುಷದ ಸ0ಭ್ರಮ
In reply to ಉ: ನನ್ನೊಳಗಿನ ಬರಹಗಾರನಿಗೆ ವರುಷದ ಸ0ಭ್ರಮ by kamath_kumble
ಉ: ನನ್ನೊಳಗಿನ ಬರಹಗಾರನಿಗೆ ವರುಷದ ಸ0ಭ್ರಮ
In reply to ಉ: ನನ್ನೊಳಗಿನ ಬರಹಗಾರನಿಗೆ ವರುಷದ ಸ0ಭ್ರಮ by kamath_kumble
ಉ: ನನ್ನೊಳಗಿನ ಬರಹಗಾರನಿಗೆ ವರುಷದ ಸ0ಭ್ರಮ
ಉ: ನನ್ನೊಳಗಿನ ಬರಹಗಾರನಿಗೆ ವರುಷದ ಸ0ಭ್ರಮ
In reply to ಉ: ನನ್ನೊಳಗಿನ ಬರಹಗಾರನಿಗೆ ವರುಷದ ಸ0ಭ್ರಮ by asuhegde
ಉ: ನನ್ನೊಳಗಿನ ಬರಹಗಾರನಿಗೆ ವರುಷದ ಸ0ಭ್ರಮ
ಉ: ನನ್ನೊಳಗಿನ ಬರಹಗಾರನಿಗೆ ವರುಷದ ಸ0ಭ್ರಮ
In reply to ಉ: ನನ್ನೊಳಗಿನ ಬರಹಗಾರನಿಗೆ ವರುಷದ ಸ0ಭ್ರಮ by Chikku123
ಉ: ನನ್ನೊಳಗಿನ ಬರಹಗಾರನಿಗೆ ವರುಷದ ಸ0ಭ್ರಮ
ಉ: ನನ್ನೊಳಗಿನ ಬರಹಗಾರನಿಗೆ ವರುಷದ ಸ0ಭ್ರಮ
In reply to ಉ: ನನ್ನೊಳಗಿನ ಬರಹಗಾರನಿಗೆ ವರುಷದ ಸ0ಭ್ರಮ by sathishnasa
ಉ: ನನ್ನೊಳಗಿನ ಬರಹಗಾರನಿಗೆ ವರುಷದ ಸ0ಭ್ರಮ
ಉ: ನನ್ನೊಳಗಿನ ಬರಹಗಾರನಿಗೆ ವರುಷದ ಸ0ಭ್ರಮ
In reply to ಉ: ನನ್ನೊಳಗಿನ ಬರಹಗಾರನಿಗೆ ವರುಷದ ಸ0ಭ್ರಮ by manju787
ಉ: ನನ್ನೊಳಗಿನ ಬರಹಗಾರನಿಗೆ ವರುಷದ ಸ0ಭ್ರಮ
ಉ: ನನ್ನೊಳಗಿನ ಬರಹಗಾರನಿಗೆ ವರುಷದ ಸ0ಭ್ರಮ
In reply to ಉ: ನನ್ನೊಳಗಿನ ಬರಹಗಾರನಿಗೆ ವರುಷದ ಸ0ಭ್ರಮ by kavinagaraj
ಉ: ನನ್ನೊಳಗಿನ ಬರಹಗಾರನಿಗೆ ವರುಷದ ಸ0ಭ್ರಮ
ಉ: ನನ್ನೊಳಗಿನ ಬರಹಗಾರನಿಗೆ ವರುಷದ ಸ0ಭ್ರಮ
In reply to ಉ: ನನ್ನೊಳಗಿನ ಬರಹಗಾರನಿಗೆ ವರುಷದ ಸ0ಭ್ರಮ by raghumuliya
ಉ: ನನ್ನೊಳಗಿನ ಬರಹಗಾರನಿಗೆ ವರುಷದ ಸ0ಭ್ರಮ
ಉ: ನನ್ನೊಳಗಿನ ಬರಹಗಾರನಿಗೆ ವರುಷದ ಸ0ಭ್ರಮ
In reply to ಉ: ನನ್ನೊಳಗಿನ ಬರಹಗಾರನಿಗೆ ವರುಷದ ಸ0ಭ್ರಮ by bhalle
ಉ: ನನ್ನೊಳಗಿನ ಬರಹಗಾರನಿಗೆ ವರುಷದ ಸ0ಭ್ರಮ
ಉ: ನನ್ನೊಳಗಿನ ಬರಹಗಾರನಿಗೆ ವರುಷದ ಸ0ಭ್ರಮ