"ನಿನ್ನಂಥ ಅಪ್ಪ ಇಲ್ಲ.................
ನಾವು ಈ ಭೂಮಿ ಮೇಲೆ ಬರಲು ನಮ್ಮ ತಂದೆ-ತಾಯಿ ಕಾರಣ. ನಮಗಾಗಿ ಅದೇಷ್ಟು ದೇವರುಗಳಿಗೆ ಹರಕೆ ಹೋತ್ತು ಪಡಿದಿರುತ್ತಾರೋ ಆ ದೇವರೇ ಬಲ್ಲ!
ಅಮ್ಮ' ಈ ಪದಕ್ಕೆ ತನ್ನದೇ ಆದ ಸ್ಥಾನವಿದೆ, ಮಗುವಿನ ಲಾಲನೆ-ಪಾಲನೆ, ತಪ್ಪು-ಒಪ್ಪುಗಳನ್ನು ತಿದ್ದುವವಳು ತಾಯಿ,ಪ್ರೀತಿ ಅಕ್ಕರೆ ತೋರುವವಳು, ಸರಿದಾರಿಯಲ್ಲಿ ನಡೆಸುವವಳು ನಮ್ಮ ತಾಯಿ,, ನಾವು ಪ್ರತಿ ಕ್ಷಣ ಅನಿಭವಿಸುವ ಸುಖ-ಸಂತೋಷ ಅವಳು ಕೊಟ್ಟಿರುವ ಬೀಕ್ಷೆ, ತಾಯಿ.................... ಸೃಷ್ಟಿಕರ್ತನಿಗೆ,,, ಸಮನಾದವಳು' ಅದರಲ್ಲಿ ಎರಡು ಮಾತಿಲ್ಲ.
ಅಪ್ಪಾ........................... ನಿಜವಾಗಲೂ ನಾನು ತುಂಂಂಂಂಬಾ ಪುಣ್ಯ ಮಾಡಿದ್ದೆ,ಯಾಕಂದರೆ ನಿಮ್ಮಂಥ ತಂದೆಯನ್ನ ಪಡೆದಿದ್ದಕ್ಕೆ, ಅಪ್ಪಾ, ನೀವು ಅದೆಷ್ಟು ನೋವು ಅನುಭವಿಸಿದ್ದಿರಿ ಅಲ್ವಾ? ಆದರೂ ನಿಮ್ಮ ಮಗಳನ್ನ ತುಂಬಾ ಪ್ರೀತಿಸುತ್ತಿರಾ ಅಲ್ವಾ? ಅಮ್ಮ ...... ಅಮ್ಮನಿಗೆ ಸಾಟಿ ಈ ಪ್ರಪಂಚದಲ್ಲಿ ಅವಳಿಗಿರುವ ಮಾನ್ಯತೆ ಮತ್ಯಾರಿಗೂ ಇಲ್ಲ. ಾದರೂ ನನಗೆ ನೀವೆ ಇಷ್ಟ ಕಣಪ್ಪಾ............................ ! ನಿಮ್ಮಲ್ಲಿರುವ ಮೌನ ನನ್ನನ್ನ ಕಾಡುತ್ತಿರುತ್ತದೆ, ನೀವು ತುಂಬಾ ಸೌಮ್ಯಸ್ವಭಾವದವರು ಆದರೆ ಅದು ಕೊಂಚ ಜಾಸ್ತಿಯಾಯಿತು ಅನಿಸುತ್ತೆ,ಯಾಕಂದರೆ ಮೋಸಮಾಡುವವರು ಇರುತ್ತಾರೆ ಅಲ್ವಾ?ಅದಕ್ಕೆ ಅತಿ ಅಮೃತವು ಸಹ ವಿಷವಾಗಿಬಿಡುತ್ತೇ.......But, iam so lucky i love u ಅಪ್ಪಾ...................i love u so much.
ನಾನು ತುಂಬಾ mis ಮಾಡಿಕೊಳ್ಳತಯಿದ್ದಿನಿ ಅಪ್ಪಾ....
ತಂದೆ-ತಾಯಿಗೆ ತಮ್ಮದೇ ಆದ ಜವಬ್ದಾರಿ ಇರುತ್ತೆ, ಅವರ ನೀರಿಕ್ಷೆಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಈ ಜಗತ್ತಿನಲ್ಲಿ ನಾವು ಏನನ್ನ ಬೇಕಾದರೂ ನಮ್ಮ ಸ್ವಂತದಾಗಿಸಿಕೊಳ್ಳಬಹುದು,ಆದರೆ ಒಮ್ಮೆ ತಂದೆ-ತಾಯಿಗಳನ್ನ ಕಳೆದುಕೊಂಡರೆ ಪುನಃ ನಮಗೆ ಸ್ವಂತದವರನ್ನಾಗಿ ಮಾಡಿಕೊಳ್ಳಲಾಗುವುದಿಲ್ಲ,ಹಾಗಾಗಿ ನಮ್ಮ ಶರವೇಗದ ಬದುಕಿನ ನಡುವೆ ಅವರಿಗಾಗಿ ನಮ್ಮ ಸಮಯವನ್ನ ಬಿಡುವು ಮಾಡಿಕೊಳ್ಳಬೇಕು, ಇಳಿ ವಯಸ್ಬಿನಲ್ಲಿ ಅವರು ನಮ್ಮಂದ ಅಪೇಕ್ಷಿಸುವುದು, ನಮ್ಮ ಪ್ರೀತಿ- ಮಮತೆಯನ್ನ, ಜೀವನದ ಪಾಕಶಾಲೆಯಲ್ಲಿ ನೊಂದು-ಬೆಂದು ಜಡವಾಗಿರುವಾ ಜೀವಗಳಿಗೆ ಪ್ರೀತಿ ಎಂಬ ಸಂಜೀವಿನಿಯನ್ನ ನೀಡಬೇಕು, ನಮಗಾಗಿ ಜೀವವನ್ನೇ ತೇಯ್ದಿರುವು ಜೀವಗಳಿಗೆ ಅಷ್ಟು ಮಾಡದಿದ್ದರೆ ಅವರ ಹರಕೆಯ ಫಲಗಳಿಗೆ ಬೇಲೆ ಇರುವುದಿಲ್ಲ! ಸಂಜೆಯ ಇಳಿ ವಯಸ್ನಿನಲ್ಲಿ ಆ ದಣಿದ ಜೀವಗಳು, ನಮ್ಮಂದ ಅಪೇಕ್ಷಿಸುವುದು ತಪ್ಪೆ!
Comments
ಉ: "ನಿನ್ನಂಥ ಅಪ್ಪ ಇಲ್ಲ.................