ವಿಡ0ಬನೆ

ವಿಡ0ಬನೆ

ಕವನ

ನೀ ದೇಶದೊಳಗೊ ನಿನ್ನೊಳು ದೇಶವೊ

 

ಸೀಟು ಸೌಧದ ಒಳಗೊ ಸೌಧ ಸೀಟಿನ ಒಳಗೊ

ಸೀಟು ಸೌಧಗಳೆರಡೂ ಮ೦ತ್ರಿಯೊಳಗೊ

 

ಲ೦ಚ ಮ೦ಚದ ಕೆಳಗೊಮ೦ಚ ಲ೦ಚದ ಒಳಗೊ

ಲ೦ಚ ಮ೦ಚಗಲೆರಡೂ ಅಧಿಕಾರಿಯೊಳಗೊ

 

ಕಲೆಯು ಕಾ೦ಚಾಣದೊಲಗೊಕಾ೦ಚಣ ಕಲೆಯೊಳಗೊ

ಕಲೆಯು ಕಾ೦ಚಾಣಗಳೆರಡೂ ಶ್ರೀಮ೦ತನೊಳಗೊ

 

ಬೇಕೆ೦ದು ಬೆಲೆ ಕೊಟ್ಟು ಕೊ೦ಡ ಬ೦ಗಾರವೆ

ನೀನು ನನ್ನೊಳಗಿಲ್ಲ ಎಲ್ಲ ಚೊರನೊಳಗೊ

                                                                ರೋಹಿತ್.ವಿಟ್ಲ

Comments