ಕಾವ್ಯದ ಪ್ರಶ್ನೆ...?
ಕವನ
ಮೊನ್ನೆಯಷ್ಟೆ.....
ಕಾವ್ಯ....ನಸು ನಕ್ಕು ನುಡಿಯಿತು..!
"ಶಬ್ಧ ಭಂಡಾರದ ಪದಗಳನ್ನೆಲ್ಲಾ
ಹಾರಿಸಿ ಆರಿಸಿಟ್ಟು...
ಕಾವ್ಯ ನಿನ್ನದೆನ್ನುವೆ...ಕವಿಯೇ....?
ಕಾವ್ಯದ ಭಾವನೆ ನಿನ್ನದಿರಬಹುದು
ಪದಗಳು ನಿನ್ನವಲ್ಲ...! ನಿನ್ನದು ಚೌರ್ಯವಲ್ಲವೇ ?
ನಾನೆಂದೆ.....
ಭಾವನೆಯ ತಟ್ಟಿ ಕಲ್ಪನೆಯ ಕಟ್ಟಿ ಹೆಣೆಯುತ್ತೇನೆ..
ಆದರೆ.....ಕೆಲವು ಹೆಣವಾಗುತ್ತದೆ...
ನಮ್ಮವರ ಅನುಭವದ ಮೂಸೆಯಲ್ಲಿ
ಉಸುರಿದ್ದ, ಪೋಣಿಸಿದ ಮುತ್ತುಗಳ
ನನ್ನ ಸಾಮರ್ಥೈಕ್ಕೆ ನಿಲುಕಿದ್ದನ್ನು ಹುಡುಕಿ..
ಭಾವನೆಯ ಬೆರೆಸಿ ಜೋಡಿಸಿಡುವೆ
ಪದಗಳು ನನ್ನದಲ್ಲದಿದ್ದರೂ ನಮ್ಮವು
ಚೋರತನ ಹೇಗಾದೀತು ಗೆಳತಿ...!
ಹಾಗಾಗಿ ಕಾವ್ಯವೂ ನನ್ನದು...ಪದಗಳ ಒಡೆಯರು ನಾವು
ಕಾವ್ಯದ ಮೌನಕ್ಕೆ ಖುಷಿಪಟ್ಟೆ
ಹುಟ್ಟಿತು...ಆಗ.....ಈ ಕಾವ್ಯ
Comments
ಉ: ಕಾವ್ಯದ ಪ್ರಶ್ನೆ...?
In reply to ಉ: ಕಾವ್ಯದ ಪ್ರಶ್ನೆ...? by ನಂದೀಶ್ ಬಂಕೇನಹಳ್ಳಿ
ಉ: ಕಾವ್ಯದ ಪ್ರಶ್ನೆ...?
In reply to ಉ: ಕಾವ್ಯದ ಪ್ರಶ್ನೆ...? by manju787
ಉ: ಕಾವ್ಯದ ಪ್ರಶ್ನೆ...?
In reply to ಉ: ಕಾವ್ಯದ ಪ್ರಶ್ನೆ...? by ನಂದೀಶ್ ಬಂಕೇನಹಳ್ಳಿ
ಉ: ಕಾವ್ಯದ ಪ್ರಶ್ನೆ...?
ಉ: ಕಾವ್ಯದ ಪ್ರಶ್ನೆ...?
In reply to ಉ: ಕಾವ್ಯದ ಪ್ರಶ್ನೆ...? by raghumuliya
ಉ: ಕಾವ್ಯದ ಪ್ರಶ್ನೆ...?
ಉ: ಕಾವ್ಯದ ಪ್ರಶ್ನೆ...?
In reply to ಉ: ಕಾವ್ಯದ ಪ್ರಶ್ನೆ...? by RAMAMOHANA
ಉ: ಕಾವ್ಯದ ಪ್ರಶ್ನೆ...?
ಉ: ಕಾವ್ಯದ ಪ್ರಶ್ನೆ...?
In reply to ಉ: ಕಾವ್ಯದ ಪ್ರಶ್ನೆ...? by Chikku123
ಉ: ಕಾವ್ಯದ ಪ್ರಶ್ನೆ...?
ಉ: ಕಾವ್ಯದ ಪ್ರಶ್ನೆ...?
In reply to ಉ: ಕಾವ್ಯದ ಪ್ರಶ್ನೆ...? by makara
ಉ: ಕಾವ್ಯದ ಪ್ರಶ್ನೆ...?