ಕ0ಬಾರರಿಗೊ0ದು ಸ0ದೇಶ.
ಕವನ
ಕ೦ಬಾರರಾ ಮುಡೀಗೆರಿತು ೮ನೆ ಜ್ನಾನಪೀಟ,
ಮಿ೦ಚೀ ಮಿರುಗುತಿದೆ ತಾಯೀಭುವನ್ನೆಶ್ಶರಿಯಾ ಮಣೀಮಕುಟಾ,
ಬನ್ನಿ ಒ೦ದಾಗಿ ಹರಸೀ ಹಾರೈಸೊಣ್ಶ,ಕನ್ನಡಗರೆಲ್ಲಾ ಒ೦ದಾಗಿ ಸೆರಿ.
ದಿಗ೦ತ ದಿಗ೦ತ ಗಳ ಏಲ್ಲೆ ಮೀರಿ.
ಬಾಳಲಿ ಕ೦ಬಾರರು ನೂರ್ಗಾಲ,ಬೆಳಗಲಿ ಕನ್ನಡತಿಯಾ ದೀವಿಗೆಯಾ,
ಚಿರಗಾಲ,ಅನುಗಾಲ,
ಅವರ ಸಾಹಿಥ್ಯ,ಬೆಳಕಾಗಲಿ,ಬದುಕಾಗಲಿ,ನಡೇಯಾಗಲೀ,ಸ್ಪೂರ್ಥಿಯಗಲಿ
ಎ೦ದೆ೦ದಿಗು ಕನ್ನಡಿಗರಿಗೆ.
ನನ್ನ ಹೆಸರು ಶ್ರೀನಿವಾಸ್..ಚೆನ್ನೈ ನಲ್ಲೀ ಒ೦ದು ಪ್ರವೆಟ್ ಕ೦ಪನಿಯಲೀ ,ಕೆಲಸ ಮಾಡತಿದ್ದೆನೆ.
Comments
ಉ: ಕ0ಬಾರರಿಗೊ0ದು ಸ0ದೇಶ.
In reply to ಉ: ಕ0ಬಾರರಿಗೊ0ದು ಸ0ದೇಶ. by makara
ಉ: ಕ0ಬಾರರಿಗೊ0ದು ಸ0ದೇಶ.
In reply to ಉ: ಕ0ಬಾರರಿಗೊ0ದು ಸ0ದೇಶ. by makara
ಉ: ಕ0ಬಾರರಿಗೊ0ದು ಸ0ದೇಶ.
In reply to ಉ: ಕ0ಬಾರರಿಗೊ0ದು ಸ0ದೇಶ. by SRINIVAS.V
ಉ: ಕ0ಬಾರರಿಗೊ0ದು ಸ0ದೇಶ.