ನವರಾತ್ರಿಯ ನಾಲ್ಕನೆಯ ದಿನ....
ನವರಾತ್ರಿಯ ನಾಲ್ಕನೆಯ ದಿನ ದೇವಿಯ ನಮನ :
ಯಾ ದೇವೀ ಸರ್ವಭೂತೇಷು, ಕ್ಷುಧಾರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
ಯಾ ದೇವೀ ಸರ್ವಭೂತೇಷು, ಛಾಯಾರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
ಯಾ ದೇವೀ ಸರ್ವಭೂತೇಷು, ಶಕ್ತಿರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
ಹಸಿವಿನ ರೂಪದಿಂದ ಪ್ರತಿ ಜೀವಿಯ ಒಳಗೂ ನೆಲೆಸಿರುವ ದೇವಿಯೇ,
ಸಕಲ ಜೀವಿಗಳಲ್ಲಿಯೂ ನೆರಳಿನ ರೂಪದಲ್ಲಿ ನೆಲೆಸಿರುವವಳೇ,
ಜಗತ್ತಿನ ಸರ್ವ ಜೀವಿಗಳಲ್ಲಿಯೂ ಶಕ್ತಿರೂಪದಿಂದ ನೆಲೆಸಿರುವವಳೇ..
ನಿನಗೆ ಪುನ: ಪುನ: ನಮಸ್ಕರಿಸುತ್ತೇನೆ...