ಬೆಂಚೇಶ್ವರ : ಹಾಗೆ ಇನ್ನೊಂದು ಕವನ ಪರಮಾತ್ಮನ ಗುಂಗಿನಲ್ಲಿ ....
ಹಾಗೆ ಇನ್ನೊಂದು ಕವನ ಪರಮಾತ್ಮನ ಗುಂಗಿನಲ್ಲಿ ....
ಓಫಿಸ್ನಲ್ಲಿ ಸೋತು ಕೂತವರ ಕಾಪಾಡೋ ಬೆಂಚೇಶ್ವರ,
ಅಪ್ರೈಸಲ್ ನಲ್ಲಿ ಸೊನ್ನೆ ರೌನ್ಡಾಗಿ ಕಾಣುವುದು ಏನ್ಮಾಡ್ಲಿ ಮಾಡ್ಲಿ ಬೆಂಚೇಶ್ವರ
ಒಳಗೊಬ್ಬ ಒಬ್ಬ ಒಬ್ಬ ಒಬ್ಬ ಕೋಡರ್
ಬೆಂಚ್ ಬೇಕು ಬೇಕು ಬೇಕು ಅಂತಾನೆ
ನಮ್ಮಪ್ಪ ಅಪ್ಪ ಅಪ್ಪ ಅಪ್ಪ ಆ ಮ್ಯಾನೇಜರ್
ಕೋಡ್ ಮಾಡು ಮಾಡು ಮಾಡು ಅಂತಾನೆ
ರೆಸ್ಟ್ ಬೇಡ ಅನ್ನೋರ್ಉಂಟೆ ಬೆಂಚೇಶ್ವರ, ಕೋಡ್ ಮಾಡಿ ಏನ್ಮಾಡ್ಲಿ ಒಂದೇ ಸಲ ...?
ತನ ಡೂನ ಡೂನ ಡೂನ ಡೂ ಡೂನ
ಸಿ ಪ್ಲುಸ್ಸ್ ಪ್ಲುಸ್ಸು, ಜಾವ, ಡಾಟ್ ನೆಟ್ಟು... ಬಾಯ್ ಹಾರ್ಟು ಮಾಡು
ಓ ಮೈ ಗೋಡ್ಜಿಲ್ಲಾ .. ವಾಟ್ ಅ ಮೆಮೊರೈಸಶನ್ ....
ಹೈಯೆಷ್ಟು ಲೈನು ಕುಟ್ಟೊನೇ ವೇಷ್ಟು, ಅರ್ದಕ್ಕೆ ನಿಲ್ಸಿ ಒಪ್ಪ್ಸಿದೋನೇ ಬೋಸು...
ಕೀ ಬೋರ್ಡೆ ಸರಿ ಇಲ್ಲ ಬೆಂಚೇಶ್ವರ, ಇನ್ನೆಷ್ಟು ಕುಟ್ಟೋದು ಬಡಗಿ ತರಾ ....
ಟ್ರೈ ಮಾಡು ಏನಾದ್ರೂ ಹೊಸ ತಾರಾ.. ತಲೆಯಲ್ಲೇ ಓಡ್ಸು ಕೊಡಿನ್ ಸರಾ ...
ಹೇ ಅಮ್ಮಾ ಹತ್ತಾದ್ರೂ ಇಲ್ಲೇ ಬಾಕಿ..
ಹೇ ರಾಮ ಹನ್ನೆರಡಕ್ಕೆ ಮುಂದಿನ ಟ್ಯಾಕ್ಸಿ ....
ಕಾಂಫಾರೆನ್ಸು ಹಾಲಲ್ಲಿ ನನ್ನ ಡ್ಯಾಮೆಜರ್
ಮಾರ್ನಿಂಗ್ ಶಿಫ್ಟ್ ಗೆ ಬಾ ಕಂದ ಅಂತಾನೆ ...
ಆಫೀಸಿನಲ್ಲಿ ನಾನೇ ಒಬ್ನೇ ಒಳ್ಳೆ ಪುಣ್ಯಾತ್ಮ
ಎರಡೂ ಶಿಫ್ಟು ಕುಬಿಕಲ್ ನಲ್ಲೇ ಕೊಳಿತೇನೆ.....
ಆಫೀಸೇ ಸರಿಯಿಲ್ಲ ಬೆಂಚೇಶ್ವರ...
ಕೆಲಸಾನೂ ಇರಬಾರ್ದ ಪ್ರಯ್ಮರಿ ತರಾ ....
ತನ ಡೂನ ಡೂನ ಡೂನ ಡೂ ಡೂನ
ಕುಟ್ಕೊಂಡು ಕುಟ್ಕೊಂಡು ಕುಟ್ಕೊಂಡಿರು, ಡೌಟ್ ಇದ್ರೆ ಗೂಗಲ್ ನ ಕೇಳು ಗುರೂ ...
ಜುನಿಯರ್ಸ್ ಹೋಗ್ತಾರೆ ಯುಎಸ್ಸು ಫಾರಿನ್ ಗುರು, ಬಾಯ್ ಮಾಡ್ತಾ ನೀನು ಇಲ್ಲೇ ಕುಂತಿರು..
ಒಂಸೈಟು ಅನ್ನೋದೊಂದು ಬಣ್ಣದ ಟೋಪಿ ..
ಇಲ್ಲಿಂದ ಬಿಡ್ಸ್ಕೊಂದು ಹೋಗ್ಲಾದೊನೆ ಪಾಪಿ ...
ಏಳಕ್ಕೆ ಫೈಲ್ ಅದ ಶೇಕ್ಸ್ ಸ್ಪಿಯರ್ ಪುಣ್ಯಾತ್ಮ
ಇಂಗ್ಲಿಷ್ ನಲ್ಲಿ ಸಾಮ್ರಾಜ್ಯ ಕಟ್ಟಲಿಲ್ವೇ...
ಅನಿಸೋದನ್ನೇ ಮಾಡೋನೇ ಪುಣ್ಯಾತ್ಮ ...
ಮಾಡೋಕೆ ನಮಗೆ ಪುರೋಸೋತ್ತು ಸಿಕ್ಕಲ್ವೆ....!!!!!
ಸಿಸ್ಟಮ್ಮೆ ಸರಿ ಇಲ್ಲ ಬೆಂಚೇಶ್ವರಾ ....
ಸಿ.ಇ.ಓ ಆಗಿ ಬಿಡಲೇ ಒಂದೇ ಸಲಾ ...
ಕ್ಯುಬಿಕಲ್ ಗೋಳು ಶಾಶ್ವತ....!!!
ಕಾಮತ್ ಕುಂಬ್ಳೆ
Comments
ಉ: ಬೆಂಚೇಶ್ವರ : ಹಾಗೆ ಇನ್ನೊಂದು ಕವನ ಪರಮಾತ್ಮನ ಗುಂಗಿನಲ್ಲಿ ....
In reply to ಉ: ಬೆಂಚೇಶ್ವರ : ಹಾಗೆ ಇನ್ನೊಂದು ಕವನ ಪರಮಾತ್ಮನ ಗುಂಗಿನಲ್ಲಿ .... by gopaljsr

In reply to ಉ: ಬೆಂಚೇಶ್ವರ : ಹಾಗೆ ಇನ್ನೊಂದು ಕವನ ಪರಮಾತ್ಮನ ಗುಂಗಿನಲ್ಲಿ .... by kamath_kumble
ಉ: ಬೆಂಚೇಶ್ವರ : ಹಾಗೆ ಇನ್ನೊಂದು ಕವನ ಪರಮಾತ್ಮನ ಗುಂಗಿನಲ್ಲಿ ....
In reply to ಉ: ಬೆಂಚೇಶ್ವರ : ಹಾಗೆ ಇನ್ನೊಂದು ಕವನ ಪರಮಾತ್ಮನ ಗುಂಗಿನಲ್ಲಿ .... by gopaljsr
ಉ: ಬೆಂಚೇಶ್ವರ : ಹಾಗೆ ಇನ್ನೊಂದು ಕವನ ಪರಮಾತ್ಮನ ಗುಂಗಿನಲ್ಲಿ ....
ಉ: ಬೆಂಚೇಶ್ವರ : ಹಾಗೆ ಇನ್ನೊಂದು ಕವನ ಪರಮಾತ್ಮನ ಗುಂಗಿನಲ್ಲಿ ....
In reply to ಉ: ಬೆಂಚೇಶ್ವರ : ಹಾಗೆ ಇನ್ನೊಂದು ಕವನ ಪರಮಾತ್ಮನ ಗುಂಗಿನಲ್ಲಿ .... by partha1059
ಉ: ಬೆಂಚೇಶ್ವರ : ಹಾಗೆ ಇನ್ನೊಂದು ಕವನ ಪರಮಾತ್ಮನ ಗುಂಗಿನಲ್ಲಿ ....
ಉ: ಬೆಂಚೇಶ್ವರ : ಹಾಗೆ ಇನ್ನೊಂದು ಕವನ ಪರಮಾತ್ಮನ ಗುಂಗಿನಲ್ಲಿ ....
In reply to ಉ: ಬೆಂಚೇಶ್ವರ : ಹಾಗೆ ಇನ್ನೊಂದು ಕವನ ಪರಮಾತ್ಮನ ಗುಂಗಿನಲ್ಲಿ .... by makara

In reply to ಉ: ಬೆಂಚೇಶ್ವರ : ಹಾಗೆ ಇನ್ನೊಂದು ಕವನ ಪರಮಾತ್ಮನ ಗುಂಗಿನಲ್ಲಿ .... by neela devi kn
ಉ: ಬೆಂಚೇಶ್ವರ : ಹಾಗೆ ಇನ್ನೊಂದು ಕವನ ಪರಮಾತ್ಮನ ಗುಂಗಿನಲ್ಲಿ ....
ಉ: ಬೆಂಚೇಶ್ವರ : ಹಾಗೆ ಇನ್ನೊಂದು ಕವನ ಪರಮಾತ್ಮನ ಗುಂಗಿನಲ್ಲಿ ....
In reply to ಉ: ಬೆಂಚೇಶ್ವರ : ಹಾಗೆ ಇನ್ನೊಂದು ಕವನ ಪರಮಾತ್ಮನ ಗುಂಗಿನಲ್ಲಿ .... by ksraghavendranavada
ಉ: ಬೆಂಚೇಶ್ವರ : ಹಾಗೆ ಇನ್ನೊಂದು ಕವನ ಪರಮಾತ್ಮನ ಗುಂಗಿನಲ್ಲಿ ....
ಉ: ಬೆಂಚೇಶ್ವರ : ಹಾಗೆ ಇನ್ನೊಂದು ಕವನ ಪರಮಾತ್ಮನ ಗುಂಗಿನಲ್ಲಿ ....
In reply to ಉ: ಬೆಂಚೇಶ್ವರ : ಹಾಗೆ ಇನ್ನೊಂದು ಕವನ ಪರಮಾತ್ಮನ ಗುಂಗಿನಲ್ಲಿ .... by kavinagaraj
ಉ: ಬೆಂಚೇಶ್ವರ : ಹಾಗೆ ಇನ್ನೊಂದು ಕವನ ಪರಮಾತ್ಮನ ಗುಂಗಿನಲ್ಲಿ ....
ಉ: ಬೆಂಚೇಶ್ವರ : ಹಾಗೆ ಇನ್ನೊಂದು ಕವನ ಪರಮಾತ್ಮನ ಗುಂಗಿನಲ್ಲಿ ....
In reply to ಉ: ಬೆಂಚೇಶ್ವರ : ಹಾಗೆ ಇನ್ನೊಂದು ಕವನ ಪರಮಾತ್ಮನ ಗುಂಗಿನಲ್ಲಿ .... by gopinatha
ಉ: ಬೆಂಚೇಶ್ವರ : ಹಾಗೆ ಇನ್ನೊಂದು ಕವನ ಪರಮಾತ್ಮನ ಗುಂಗಿನಲ್ಲಿ ....
ಉ: ಬೆಂಚೇಶ್ವರ : ಹಾಗೆ ಇನ್ನೊಂದು ಕವನ ಪರಮಾತ್ಮನ ಗುಂಗಿನಲ್ಲಿ ....
In reply to ಉ: ಬೆಂಚೇಶ್ವರ : ಹಾಗೆ ಇನ್ನೊಂದು ಕವನ ಪರಮಾತ್ಮನ ಗುಂಗಿನಲ್ಲಿ .... by ಗಣೇಶ

In reply to ಉ: ಬೆಂಚೇಶ್ವರ : ಹಾಗೆ ಇನ್ನೊಂದು ಕವನ ಪರಮಾತ್ಮನ ಗುಂಗಿನಲ್ಲಿ .... by sumangala badami
ಉ: ಬೆಂಚೇಶ್ವರ : ಹಾಗೆ ಇನ್ನೊಂದು ಕವನ ಪರಮಾತ್ಮನ ಗುಂಗಿನಲ್ಲಿ ....
In reply to ಉ: ಬೆಂಚೇಶ್ವರ : ಹಾಗೆ ಇನ್ನೊಂದು ಕವನ ಪರಮಾತ್ಮನ ಗುಂಗಿನಲ್ಲಿ .... by ಗಣೇಶ
ಉ: ಬೆಂಚೇಶ್ವರ : ಹಾಗೆ ಇನ್ನೊಂದು ಕವನ ಪರಮಾತ್ಮನ ಗುಂಗಿನಲ್ಲಿ ....
ಉ: ಬೆಂಚೇಶ್ವರ : ಹಾಗೆ ಇನ್ನೊಂದು ಕವನ ಪರಮಾತ್ಮನ ಗುಂಗಿನಲ್ಲಿ ....
In reply to ಉ: ಬೆಂಚೇಶ್ವರ : ಹಾಗೆ ಇನ್ನೊಂದು ಕವನ ಪರಮಾತ್ಮನ ಗುಂಗಿನಲ್ಲಿ .... by Chikku123