ಮಧುರ

ಮಧುರ

ಕವನ

ಮಧುರ ಅತಿ ಮಧುರ ನಿನ್ನ ಅಧರ 

ಸವಿಯಲು ನನಗಾತುರ 

ನಾನು ಮಾತಿನಲ್ಲಿ ಚತುರ 

ಅದರೆ ನೀನಾದೆ ಏಕೆ ಭ್ರಮರ