ಕಿಟ್ಟ By sudhakarkrishna on Tue, 10/11/2011 - 14:29 ಕವನ ಯಾರನ್ನು ಎಷ್ತೇ ಹೊಗಳಿ ಕೊಟ್ಟರೂ ಪಟ್ಟ ಕೊನೆಗೆ ಹೇರೋದು ಚಟ್ಟಇದನ್ನು ತಿಳದೋನಿಗಿಲ್ಲ ಬುದ್ಧಿ ಮಟ್ಟಇದನ್ನ ಹೇಳಿದೋನೆ ಕಿಲಾಡಿ ಕಿಟ್ಟ Log in or register to post comments