*ವಿಶ್ವ ಮಹಿಳಾ ದಿನದ ಶುಭಾಷಯಗಳು*
ವಿಶ್ವ ಮಹಿಳಾ ದಿನಕ್ಕಾಗಿ
*ಕೆಲವು ಅಕ್ಕ ತಂಗಿಯರಿಗೆ*
ಅಕ್ಕತಂಗಿಯರೇ ಕೇಳಿಈ ಕೆಲವು ಮಾತು
ಕಳೆಯದಿರಿ ಕಾಲ ಸುಮ್ಮನೆ ಕೂತು
ಯಾಕೆ ನೀವು ಬಾಳ ಬೇಕುಕ್ರೂರ ಸಮಾಜಕ್ಕೆ ಸೋತು(ಗಂಡಸರಿಗೆ)
ಸ್ವಾತಂತ್ರ ಸಮಾನತೆ ಪ್ರತಿಯೊಬ್ಬರ ಸ್ವತ್ತು
ಸ್ವಲ್ಪ ಆಲೋಚಿಸಿ ಕುಳಿತು
ಮುಚ್ಚಿಬಿಡಿ ಮನದಲ್ಲಿರುವಭೀತಿಯ ತೂತು(ಬಿರುಕು)
ಇನ್ನು ಮುಂದಾದರೂಈ ಕ್ರೂರ ಸಮಾಜಕ್ಕೆ ಎದುರು ನಿಂತು
ನಾಳಿನ ಸಮಾಜಕ್ಕೆ ಉತ್ತಮಫಲ ಕೊಡುವವರು ನೀವಾಗಿರುವಾಗ
ಏಕೆ ನಿಮಗೆ ಹೆದರಿಕೆಯ ಮಾತುಸಾಕಲ್ಲವೇ ಇಷ್ಟು ಸವಿಮಾತು
ಕೇಳಿರಿ ಮಾಡಿಕೊಳ್ಳದೆ ನಿಮ್ಮ ಕಿವಿ ತೂತು
ಏತಕ್ಕೆ ನೋಯುವೆ ಬಾರವ ಹೊತ್ತು
ಸಂಸ್ಕೃತಿ,ಸಂಪ್ರದಾಯಕ್ಕೆ ಜೋತು
ಇಷ್ಟಾದರೂ ಏಕೆ ನಿನಗೆ(ನಿಮಗೆ)ಸಿಗದು ನೆಮ್ಮದಿಯ ಕೈತುತ್ತು.
-ವಿ ಕೃಷ್ಣಮೊರ್ತಿ ಬಿ ಎಂ ಎಸ್ ಸಿ ಇ
Rating