ಭಾರತಕ್ಕೆ ಹೋಗುತ್ತಿರೇನು? ಏನೆಲ್ಲಾ ಒಯ್ಯುವಿರಿ?
ಅನಿವಾಸಿಯಾದ ನನಗೆ ಭಾರತಕ್ಕೆ ಹೊರಟಾಗಲೆಲ್ಲಾ ಈ ಸಮಸ್ಯೆ ಇದ್ದದ್ದೇ. ನನ್ನ ಮಿತ್ರ ವೃಂದ ಕೂಡಾ ಈ ಬಗ್ಗೆ ಸಾಕಷ್ಟು ಸಲ ಪ್ರಶ್ನಿಸಿದ್ದಿದೆ. ಏನೆಲ್ಲಾ ತೆಗೆದುಕೊಂಡು ಹೋಗಬಹುದು, ಏನೆಲ್ಲಾ ಅಸಾಧ್ಯ? ಕಂಪ್ಯೂಟರ್.. ಚಿನ್ನ..? ಎಲ್ಲೋ ಒಂದು ದಿನ ಹೀಗೆ ಅಂತರ್ಜಾಲದಲ್ಲಿ ಅಡ್ಡಾಡುತ್ತಿದ್ದಾಗ ಈ ಮಾಹಿತಿ ದೊರಕಿತು ನೋಡಿ. ನಿಮಗೆ ಪ್ರಯೋಜನವಾಗುವುದೇ?
Rating