4. ಕಮಲೇಕಮಲೋ.....
ಕವನ
ಕಮಲೇಕಮಲೋತ್ಪತ್ತಿಕಮಲೇಕಮಲೋತ್ಪತ್ತಿಯೆನೆಸವಾಲನೆಸೆಯೆ
ತಿಣುಕಿದರ್ ರಾಜಭೋಜನಾಸ್ಥಾನಕವಿಕುಲತಿಲಕರ್ ಸವಾಲಿನೊಳಸುಳಿ
ಯನರಿಯದಕಬ್ಬಿಗರ್ ತಬ್ಬಿಬ್ಬನಿಬ್ಬದಿಯಲಿನತಮಸ್ತಕರಾಗಲ್ ಬಗ್ಗದಲಿ
ರಾಜನ್ ಸವಾಲಿಗುತ್ತರವನರಿಸಿದೆನಿನ್ನೀಕವಿಕೋಕಿಲಗಳ್ ಕಾಕನಂತರ್ಪಾ
ದರ್ ಮಸಿಬಳಿದರ್ ರಾಜಾಭೋಜನಾಸ್ಥಾನಕೆಂದಗ್ಗಡಿಸಿದನುದ್ಧಟಡಿಂಡಿಮ
ಮೂರುಮೂಡಣಗಳವಧಿಯೊಳ್ ನಿನ್ನಯಸವಾಲಿಗುತ್ತರವನೀಡದಿರೆ
ಶಿಷ್ಯರಾಗುವೆವೆಲ್ಲವೆಂದನಾಭೋಜನಾಕ್ಷಣದಿರಾಜನ್ ಮೂರುಮೂಡಣಗಳೇಂ
ಮರುವಸಂತಗೈದರುಂಭಂಗಿಸರೀಕವಿಭಟ್ಟಂಗಿಗಳ್ ಗಡುವನಂತ್ಯಕೈದುವೆನೆಂ
ದೆನುತಢಮುರುಗದಾವರ್ತನವಢಂಕರಿಸಿಹೊರನಡೆದನಾಡಿಂಡಿಮಕವಿ
Comments
ಉ: ಕಮಲೇಕಮಲೋ.....
In reply to ಉ: ಕಮಲೇಕಮಲೋ..... by makara
ಉ: ಕಮಲೇಕಮಲೋ.....
ಉ: ಕಮಲೇಕಮಲೋ.....
In reply to ಉ: ಕಮಲೇಕಮಲೋ..... by ಗಣೇಶ
ಉ: ಕಮಲೇಕಮಲೋ.....