ಬೆಂಗಳೂರು ಓದುಗರು

ಬೆಂಗಳೂರು ಓದುಗರು

ನಮಸ್ಕಾರ,

ನಾನು ಬೆಂಗಳೂರು, ಹಂಪಿ ನಗರದಲ್ಲಿ ವಾಸಿಸುವೆ... ನಾವೆಲ್ಲಾ ಸೇರಿ ಯಾಕೆ ಪುಸ್ತಕಾಲಯವನ್ನು ಮಾಡಿಕೊಳ್ಳಬಾರದು ? ನಮ್ಮಲ್ಲಿರುವ ಪುಸ್ತಕಗಳನ್ನು ಹಂಚಿಕೊಳ್ಳುವ... ಓದಿ ಹಿಂದಿರುಗಿಸುವ.. ಏನಂತಿರ ?
ನಾನು ಎಲ್ಲಾ ಪುಸ್ತಕಗಳನ್ನು ಕೊಂಡುಕೊಳ್ಳಲು ಆಗುವುದಿಲ್ಲ... ಹಾಗೇನೆ ಕೊಂಡುಕೊಂಡ ಪುಸ್ತಕಗಳನ್ನು ಹಂಚಿಕೊಳ್ಳುವ ಬಯಕೆ..

ನನ್ನ ನಂಬರ್: ೯೯೪೫೬೯೪೩೩೭

ನಿಮ್ಮ
ವಸಿಷ್ಟ

Rating
No votes yet