ಭೂ ತಾಯಿಯ ಮಡಿಲು..
ಕವನ
ಅವಳಾಂದವ ನಾ ಹೇಳಲಾಗದೇ,
ಮನಸ್ಸಿನಲ್ಲಿ ಬರೆದ ನಾ ಪ್ರೇಮ ಕಾದಂಬರಿ,
ಮನಸ್ಸಿನ ಪುಟ ಪುಟದಲ್ಲು ಅವಳನ್ನೇ ನೆನೆದೆ,
ಅವಳ ಭಾವವನ್ನು ಹೇಳಲಾಗದೇ,
ಹೃದಯದಲ್ಲಿ ಬರೆದೆ ನಾ ಹೃದಯಗೀತೆ,
ನನ್ನಲ್ಲಿ ಅವಳ ನೆನಪನ್ನು ತುಂಬಿಕೂಡು ನಾ
ಅದೇ ದೇವದಾಸ್,
ಅವಳ ನೆನಪಲ್ಲೇ ಕೂನೆಗೆ ಮಣ್ಣಾಗಿ ಹೋದೆ....?
ಈ ಭೂಮಿ ತಾಯಿಯ ಮಡಿಲಲ್ಲಿ.
- ಉಮೇಶ್