ಭಾರತೀಯ ಸಂಸ್ಕೃತಿ ಮತ್ತು ಹಬ್ಬಗಳು - ಶತಾವಧಾನಿ ಗಣೇಶ್ ಅವರಿಂದ

ಭಾರತೀಯ ಸಂಸ್ಕೃತಿ ಮತ್ತು ಹಬ್ಬಗಳು - ಶತಾವಧಾನಿ ಗಣೇಶ್ ಅವರಿಂದ

"ಪ್ರವಚನ ವಾಹಿನಿ"ಯ 5ನೇ ವಾರ್ಷಿಕೋತ್ಸವದ ಅಂಗವಾಗಿ,

ಭಾರತೀಯ ಸಂಸ್ಕೃತಿ ಮತ್ತು ಹಬ್ಬಗಳ ಕುರಿತು ಉಪನ್ಯಾಸ.

ಡಾ. ಶತಾವಧಾನಿ ಆರ್ ಗಣೇಶ ಅವರಿಂದ.

ಸ್ಥಳ: ರಾಗಿಗುಡ್ಡ ದೇವಸ್ಥಾನ, 9th ಬ್ಲಾಕ್, ಜಯನಗರ, ಬೆಂಗಳೂರು.

ಸಮಯ: 6:30 PM to 8:00 PM

ದಿನಾಂಕ: 14 Mar 2007 to 20 March 2007 (19th ಹೊರತುಪಡಿಸಿ)

ಶತಾವಧಾನಿ ಗಣೇಶ್ ರವರ ಬಗ್ಗೆ ತಿಳಿಯಲು -

http://ignca.nic.in/srcaf003.htm
http://culturalindia.org/rganesh.asp