8. ಕಾಳಿದಾಸ

8. ಕಾಳಿದಾಸ

ಕವನ

 ಸುರಸುಂದರಿಯಸರಸದಿಸುಂದರಿಮೋಹಿಪಳೀಬೆಳದಿಂಗಳರಾತ್ರಿಯಲಿ

ಸರಸಕೆಳೆಯುತಿಹಸುಂದರಿಯರಿಯದಾದಳೆಗಂಡುವೇಷದಮೋಹಿನಿಯ
 
ಸರಿರಾತ್ರಿಯಸರಸದಾಟದಪುರುಷವೇಷದಬೆಡಗಿಯೆನ್ನಕಾವ್ಯದಚೆಲುವೆ
 
ಸರಸದೆನ್ನೆದೆಯಬಯಕೆಮೀಟಿಪ್ರೇಮಕಾವ್ಯಸಿಂಚನದಿಂಚರವನುಡಿಸಿದ
 
ಸರಸಕಾವ್ಯರಸರತಿಯಕಂಡೆನಿಂದುಬೆಂದಮನಕಿನ್ನುಬಿಡುಗಡೆಮದನಮಂ
 
ಜರಿಮನೆಗಿಳಿವೆಬೆಳಗಿನಲಿಬಾರೆಯಮಿತ್ರತಡವೇಕಿನ್ನಿಳೆಯಬೆಳಗುಬೇಗ.