ಲಂಚ

ಲಂಚ

ಲಂಚ ಕೊಡನೆಂಬ ಬಿಂಕ ನಿನಗೇಕಿಂದು

ಲಂಚವಿಲ್ಲದತ್ತಿತ್ತಲುಗದೊಂದು ಹುಲುಕಡ್ಡಿ

ಲಂಚಾವತಾರದಲಿ ನೀನೂ ಪಾತ್ರದಾರಿ

ಸೂತ್ರಧಾರನದೃಶ್ಯವಾಗಿಹನು- ನನಕಂದ







Rating
No votes yet