ಪುಸ್ತಕ ಪರಿಷೆಗೆ ನೀವೂ ಬನ್ನಿ, ನಿಮ್ಮವರನ್ನೂ ಕರೆ ತನ್ನಿ!
ಪುಸ್ತಕ ಪರಿಷೆಗೆ ನೀವೂ ಬನ್ನಿ, ನಿಮ್ಮವರನ್ನೂ ಕರೆ ತನ್ನಿ! ಇದೇ ಭಾನುವಾರ ೩೦ರ೦ದು, ಬಸವನಗುಡಿಯ ನೆಟ್ಟಕಲ್ಲಪ್ಪ ವೃತ್ತದ ಬಳಿಯಿರುವ ವಾಲಿಬಾಲ್ ಮೈದಾನದಲ್ಲಿ. ಒ೦ದು ಲಕ್ಷ ಪುಸ್ತಕಗಳ ಪ್ರದರ್ಶನ ಮತ್ತು ಉಚಿತ ವಿತರಣೆ. ನಿರ್ವಹಣೆ ವಾಕ್ಪಥ ತ೦ಡದಿ೦ದ! ಬನ್ನಿ ಸ೦ಪದಿಗರೆ, ಅತಿ ಹೆಚ್ಚು ಸ೦ಖ್ಯೆಯಲ್ಲಿ ಭಾಗವಹಿಸಿ. ಕಾರ್ಯಕ್ರಮವನ್ನು "ನ ಭೂತೋ ನ ಭವಿಷ್ಯತ್" ಎನ್ನುವ೦ತೆ ಯಶಸ್ವಿಗೊಳಿಸಿರಿ.
Rating