ಎಲ್ಲೀರುವೇ ನೀ...? By umesh.N on Sat, 10/29/2011 - 17:28 ಎಲ್ಲಿರುವೇ ನೀ, ಹೇಗಿರುವೇ ನೀ, ನೀ ಕೊಟ್ಟ ಪ್ರೀತಿ ಹೊವಾಗಿ ಅರಳಿದೆ, ನೀ ಕಾಣದೆ ನನ್ನೀ ಮನಸ್ಸು ತಲ್ಲಣಗೊಂಡಿದೆ, ನನ್ನ ಈ ಮನಸ್ಸು ಗರಿ ಬಿಚ್ಚಿ ಹಾರಲಾಗದೆ, ಗರಿ ಮುದುಡಿ ಕುಂತ್ತಿದೆ, ನೀ ಬರುವೇಯ ನನ್ನ ನಲ್ಲೇ ನಾ ಇರವೇ...! ನಮ್ಮ ಊರಿನಲ್ಲೇ. - ಉಮೇಶ್ Rating Select ratingGive it 1/5Give it 2/5Give it 3/5Give it 4/5Give it 5/5 No votes yet