ಹನಿ.. By Maalu on Wed, 02/13/2013 - 14:41 ಕವನ ಹುಡುಗಾ, ಶುಕ ಕಾಕ ಕೋಕ ಕುಣಿದಿವೆ ಮರದಲಿ ಹಾಕಿವೆ ಖುಶಿಯಲಿ ಕೇಕೆ! ನನ್ನ ನಿನ್ನ ನಾಳೆಯ ಮಿಲನ ತಿಳಿಯಿತು ಅವಕೂ ಏಕೆ?! -ಮಾಲು Log in or register to post comments