ಆಂಡ್ರಾಯ್ಡ್ ಫೋನ್ ಗಳಲ್ಲಿ ಕನ್ನಡ ಯೂನಿಕೋಡ್ ಓದಬಹುದು

ಆಂಡ್ರಾಯ್ಡ್ ಫೋನ್ ಗಳಲ್ಲಿ ಕನ್ನಡ ಯೂನಿಕೋಡ್ ಓದಬಹುದು

Comments

ಬರಹ

 ಆಂಡ್ರಾಯ್ಡ್ ಫೋನ್ ಗಳಲ್ಲಿ ಕನ್ನಡ ಯೂನಿಕೋಡ್ ಓದಬಹುದು. ಅದು ಅಪೇರಾ ಮಿನಿ ಬ್ರೌಸರ್ ನಲ್ಲಿ ಸಾಧ್ಯವಿದೆ. ಮೊದಲಿಗೆ ಅಪೇರಾ ಮಿನಿ ಡೌನ್ ಲೋಡ್ ಮಾಡಿಕೊಳ್ಳಿ. ಅದರ ವೆಬ್ ವಿಳಾಸದಲ್ಲಿ about:config ಎಂದು ಟೈಪ್ ಮಾಡಿ. ದೊರೆಯುವ ಪುಟವನ್ನು ಕೆಳಕ್ಕೆ ಸ್ಕ್ರೋಲ್ ಮಾಡುತ್ತಾ ಹೋದಂತೆ Use bitmap fonts for complex scripts ಎನ್ನುವ ಆಯ್ಕೆ ದೊರೆಯುತ್ತದೆ. ಅದನ್ನು Yes ಎಂದು ಆಯ್ಕೆ ಮಾಡಿ Save ಮಾಡಿ. ಆನಂತರ ಯೂನಿಕೋಡ್ ಇರುವ ಮೇಲ್ ಅಥವಾ ಬ್ಲಾಗ್ ಅಥವಾ ಯಾವುದೇ ವೆಬ್ ಸೈಟ್ ಓದಬಹುದು. ಸಧ್ಯಕ್ಕೆ ಯೂನಿಕೋಡ್ ಬರೆಯುವ ವಿಧಾನವಿದ್ದರೆ ಯಾರಾದರೂ ತಿಳಿಸಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet