’ಹೆಂಡತಿಯೇ ಪರಮಾಪ್ತ ಗೆಳೆಯ’
ಕವನ
ಹೆಜ್ಜೆ ಹೆಜ್ಜೆ ಹಾಕಿದ್ದೇವೆ ಏಳು ವರುಷಗಳು
ಸುಖ-ದುಃಖ ಕಂಡಿದ್ದೇವೆ ಏಳು ಬೀಳಿನ ಸಂವತ್ಸರಗಳು||
ಮಾತು ಮಾತುಗಳು ಮಧುರಗೊಂಡಿವೆ
ನೋವು ನೋವುಗಳು ನಮ್ಮನ್ನು ಗಟ್ಟಿಗೊಳಿಸಿವೆ||
ಜಗಳ-ಕದನ, ಹುಸಿಕೋಪ,ನಗು ನಮ್ಮಲ್ಲಿ ಚೈತನ್ಯ ತುಂಬಿವೆ
ಹಳೆಯ ಅನುಭವ ಜೀವನಕ್ಕೆ ಶಕ್ತಿ,ದಾರಿದೀಪವಾಗಿದೆ||
ಕೊಂಡಿಗಳು ಹಲವು ಕಳಚಿಕೊಂಡಿವೆ
ಗೆಳೆತನಕ್ಕೆ ನಂಜು,ಅಪಾರ್ಥದ ಪರದೆ ಸತ್ಯವ ಮರೆಮಾಚಿದೆ||
ಜೀವನದ ಗಾಡಿ ನಿಲ್ಲದೇ ಸಾಗುತಿದೆ
ಏನೇ ಬರಲಿ ನಮ್ಮ ಸಂಸಾರದ ಗಾಡಿ ನೆಮ್ಮದಿ,ಶಾಂತಿ ಕದಡದೇ ಸಾಗಿದೆ||
ಯಾರೋ ಹೇಳಿದ ಮಾತು ನೆನೆಪಾಗುತ್ತಿದೆ
’ಹೆಂಡತಿಯೇ ಪರಮಾಪ್ತ ಗೆಳೆಯ’ಎಂಬ ಮಾತು ನಿಜವೆನಿಸುತ್ತಿದೆ||
Comments
ಉ: ’ಹೆಂಡತಿಯೇ ಪರಮಾಪ್ತ ಗೆಳೆಯ’
In reply to ಉ: ’ಹೆಂಡತಿಯೇ ಪರಮಾಪ್ತ ಗೆಳೆಯ’ by makara
ಉ: ’ಹೆಂಡತಿಯೇ ಪರಮಾಪ್ತ ಗೆಳೆಯ’
In reply to ಉ: ’ಹೆಂಡತಿಯೇ ಪರಮಾಪ್ತ ಗೆಳೆಯ’ by makara
ಉ: ’ಹೆಂಡತಿಯೇ ಪರಮಾಪ್ತ ಗೆಳೆಯ’
In reply to ಉ: ’ಹೆಂಡತಿಯೇ ಪರಮಾಪ್ತ ಗೆಳೆಯ’ by makara
ಉ: ’ಹೆಂಡತಿಯೇ ಪರಮಾಪ್ತ ಗೆಳೆಯ’
ಉ: ’ಹೆಂಡತಿಯೇ ಪರಮಾಪ್ತ ಗೆಳೆಯ’
In reply to ಉ: ’ಹೆಂಡತಿಯೇ ಪರಮಾಪ್ತ ಗೆಳೆಯ’ by venkatb83
ಉ: ’ಹೆಂಡತಿಯೇ ಪರಮಾಪ್ತ ಗೆಳೆಯ’
In reply to ಉ: ’ಹೆಂಡತಿಯೇ ಪರಮಾಪ್ತ ಗೆಳೆಯ’ by Nagendra Kumar K S
ಉ: ’ಹೆಂಡತಿಯೇ ಪರಮಾಪ್ತ ಗೆಳೆಯ’
In reply to ಉ: ’ಹೆಂಡತಿಯೇ ಪರಮಾಪ್ತ ಗೆಳೆಯ’ by venkatb83
ಉ: ’ಹೆಂಡತಿಯೇ ಪರಮಾಪ್ತ ಗೆಳೆಯ’
ಉ: ’ಹೆಂಡತಿಯೇ ಪರಮಾಪ್ತ ಗೆಳೆಯ’
In reply to ಉ: ’ಹೆಂಡತಿಯೇ ಪರಮಾಪ್ತ ಗೆಳೆಯ’ by partha1059
ಉ: ’ಹೆಂಡತಿಯೇ ಪರಮಾಪ್ತ ಗೆಳೆಯ’