ಕನ್ನಡ..! By jaikissan on Tue, 11/08/2011 - 11:42 ಕವನ ಕನ್ನಡವದು ಹರಳಿ ಮರ ಜೀವರಾಶಿಗಳ ತಾಣವದು ಕನ್ನಡವದು ತೆಂಗಿನ ಮರ ಕಲ್ಪವೃಕ್ಷಕೆ ಹೆಸರೆ ಅದು ಕನ್ನಡವದು ಮಾವಿನ ಮರ ಮಾಗಿದಷ್ಟು ರುಚಿಯೇ ಇದು ಕನ್ನಡವದು ಗಂಧದ ಮರ ತೇದಷ್ಟು ಸುವಾಸನೆ ಇದು. ರಚನೆ: ಜೈ ಕಿಸಾನ್ ಸಂಕಲನ : ಭಾಗ ೩ Log in or register to post comments