ವೈಜ್ಞಾನಿಕ ಕತೆಗಾರ ಕಾದಂಬರಿಕಾರ `ಮನು' ನಿಧನ

ವೈಜ್ಞಾನಿಕ ಕತೆಗಾರ ಕಾದಂಬರಿಕಾರ `ಮನು' ನಿಧನ

 

ಸುದ್ದಿಗಳು ಇಲ್ಲಿವೆ.  ಕೊಂಡಿಗಳನ್ನು ಕ್ಲಿಕ್ಕಿಸಿ.

http://prajavani.net/web/include/story.php?news=49152&section=5&menuid=10

http://prajavani.net/web/include/story.php?news=49315&section=3&menuid=10

 

ಅನೇಕ ಉತ್ತಮ ವೈಜ್ಞಾನಿಕ ಕತೆಗಳಿಂದ ಗಮನ ಸೆಳೆದಿದ್ದ ಕತೆಗಾರ ಮತ್ತು ಕಾದಂಬರಿಕಾರ 'ಮನು' ಇನ್ನಿಲ್ಲ; ನೀವುಗಳು ಯಾರಾದರೂ 'ಮನು'  ಬರಹ ಓದಿದ್ದೀರೋ ಇಲ್ಲವೋ ಗೊತ್ತಿಲ್ಲ.  ಅವರ  'ಮಹಾಸಂಪರ್ಕ' ಒಂದು ದೊಡ್ಡ ಗಾತ್ರದ ಕಾದಂಬರಿ. ಸಾವಿರ ಪುಟ , ಬೆಲೆ ಏಳುನೂರು ಇದ್ದಿರಬೇಕು.  ಕೊಂಡು ಓದಲಿಕ್ಕೆ  ನನಗೆ ಆಗಿಲ್ಲ. ನೀವು ಯಾರಾದರೂ ಓದಿದ್ದೀರಾ?

ಕನ್ನಡ ವಿಕಿಪೀಡಿಯದಲ್ಲಿ  ಅವರ ಕುರಿತಾದ ಪುಟ ಇಲ್ಲಿದೆ . http://kn.wikipedia.org/wiki/%E0%B2%AE%E0%B2%A8%E0%B3%81

 

ಅವರಿಗೆ  ಸಂಪದದ ವತಿಯಿಂದ ಸಂಪದಿಗರ ವತಿಯಿಂದ  ಶ್ರದ್ಧಾಂಜಲಿ.

 

Rating
No votes yet

Comments