ಹೆಸರಿಡಲು ಬನ್ನಿ By umesh.N on Fri, 11/18/2011 - 15:27 ಕವನ ಮನೆಯಲಿ ಜೋತಿ ಬೆಳಗಾಯಿತು ನಾ ಹುಟ್ಟಿ ಬಂದು ವರುಷವಾಯಿತು ಇನ್ನು ಯಾರು ಕರೆದಿಲ್ಲಾ ನನ್ನ ಹೆಸರು ನೀವು ಬಂದು ಮನ ತುಂಬಿ ಹೆಸರು ಕರೆದು ಆರ್ಶಿವದಿಸ ಬೇಕೆಂದು ಕೋರುವ - ನಿಮ್ಮ ಪ್ರೀತಿಯ ಪಾಪು Log in or register to post comments